HEALTH TIPS

ಡಿ.21 ರಂದು ಸಾಲಿಗ್ರಾಮದಲ್ಲಿ ಮೀಯಪದವು ತಂಡದ `ಗುರುದಕ್ಷಿಣೆ'


       ಮಂಜೇಶ್ವರ:  ಗುರುನರಸಿಂಹ ಯಕ್ಷ ಬಳಗ ಮೀಯಪದವು ತಂಡದವರಿಂದ ಕೋಟ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದಲ್ಲಿ  ಡಿ.21ನೇ ಶನಿವಾರ ಸಂಜೆ 5ರಿಂದ `ಗುರುದಕ್ಷಿಣೆ' ತಾಳ ಮದ್ದಳೆ ಸೇವಾರೂಪವಾಗಿ ನಡೆಯಲಿದೆ.
        ಹಿಮ್ಮೇಳದಲ್ಲಿ ಭಾಗವತರಾಗಿ ರಾಮಪ್ರಸಾದ ಮಯ್ಯ ಕೂಡ್ಲು, ಗೌರೀಶ ಕಾರಂತ ಶಿರಿಯ, ಚೆಂಡೆ ಮದ್ದಳೆ ವಿಕಾಸ್ ರಾವ್, ಸ್ಕಂದ ಕೊನ್ನಾರ್ ಹಾಗೂ ಮುಮ್ಮೇಳದಲ್ಲಿ ವೇದಮೂರ್ತಿ ಗಣೇಶ ನಾವಡ ಮೀಯಪದವು, ರಾಜಾರಾಮ ರಾವ್ ಮೀಯಪದವು, ಯೋಗೀಶ ರಾವ್ ಚಿಗುರುಪಾದೆ, ಗುರುರಾಜ ಹೊಳ್ಳ ಬಾಯಾರು, ಗುರುಪ್ರಸಾದ ಹೊಳ್ಳ ತಿಂಬರ, ವಿಘ್ನೇಶ ಕಾರಂತ ಶಿರಿಯ, ಅವಿನಾಶ ಹೊಳ್ಳ ವರ್ಕಾಡಿ ಭಾಗವಹಿಸಲಿದ್ದಾರೆ ಎಂದು ಯಕ್ಷಬಳಗ ಪ್ರಕಟಣೆ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries