ಮುಖಪುಟಡಾ.ಜನಾರ್ದನ ನಾಯ್ಕರಿಗೆ ಸನ್ಮಾನ ಡಾ.ಜನಾರ್ದನ ನಾಯ್ಕರಿಗೆ ಸನ್ಮಾನ 0 samarasasudhi ಡಿಸೆಂಬರ್ 26, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನ ಮಂದಿರದ ರಜತ ಸಂಭ್ರಮದ ಸಭಾಕಾರ್ಯಕ್ರಮದಲ್ಲಿ ಕೆ.ಜಿ.ಎಂ.ಒ.ಎ ಕೇರಳ ರಾಜ್ಯಮಟ್ಟದ ಅತ್ಯುತ್ತಮ ವೈದ್ಯ ಪ್ರಶಸ್ತಿ ಪುರಸೃತ ಡಾ. ಜನಾರ್ಧನ ನಾಯ್ಕ ಸಿ.ಎಚ್. ಇವರನ್ನು ಸನ್ಮಾನಿಸಲಾಯಿತು. ನವೀನ ಹಳೆಯದು