ಕಾಸರಗೋಡು: ಕಾವಿಲ್ ಭಂಡಾರ ತರವಾಡಿನಲ್ಲಿ 29 ವರ್ಷಗಳ ಬಳಿಕ 2020 ಮೇ 13 ರಿಂದ 17 ರ ವರೆಗೆ ನಡೆಯುವ ಶ್ರೀ ವಯನಾಟ್ಟು ಕುಲವನ್ ತೈಯ್ಯಂಕೆಟ್ಟು ಮಹೋತ್ಸವದ ಪ್ರಚಾರಾರ್ಥವಾಗಿ ತಯಾರಿಸಿದ ಲಾಂಛನವನ್ನು ಕಾಸರಗೋಡು ಜಿಲ್ಲಾ ಅಸಿಸ್ಟೆಂಟ್ ಸುಪರಿಂಟೆಂಡೆಂಟ್ ಆಫ್ ಪೆÇಲೀಸ್ ಶಿಲ್ಪಾ ಡಿ. ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಮಹೋತ್ಸವ ಸಮಿತಿ ಚೆಯರ್‍ಮೇನ್ ರಾಜನ್ ಪೆರಿಯ ಅಧ್ಯಕ್ಷತೆ ವಹಿಸಿದರು.

