HEALTH TIPS

ಇಂದು ತಡೆಗೋಡೆ ಸಪ್ತಾಹ ಉದ್ಘಾಟನೆ


         ಕಾಸರಗೋಡು: ನೈಸರ್ಗಿಕ ಜಲಸಂರಕ್ಷಣೆ ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿದ್ದು, ಈ ಹಿನ್ನೆಲೆಯಲ್ಲಿ ತಡೆಗೋಡೆ ಉತ್ಸವ ಸಪ್ತಾಹ ಡಿ.29ರಿಂದ 2020 ಜ.2 ವರೆಗೆ ನಡೆಯಲಿದ್ದು, ಇಂದು ಬೆಳಗ್ಗೆ 9 ಗಂಟೆಗೆ ಪಿಲಿಕೋಡ್ ಗ್ರಾಮ ಪಂಚಾಯತ್‍ನ ಪಾಡಿಕ್ಕೀಲ್-ಅಯ್ಯಂಡಾಕುಳಂನಲ್ಲಿ ಉದ್ಘಾಟನೆ ನಡೆಯಲಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಉದ್ಘಾಟಿಸುವರು. ಜಿಲ್ಲೆಯ ಗ್ರಾಮ ಪಂಚಾಯತ್‍ಗಳಲ್ಲಿ , ನಗರಸಭೆಗಳಲ್ಲಿ ತಡೆಗೋಡೆ ಸಪ್ತಾಹ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries