31ರಂದು ಪಡ್ರೆ ಶಾಲೆಯಲ್ಲಿ ಎಣ್ಮಕಜೆ ಪಂಚಾಯಿತಿ ಮಟ್ಟದ ಗಣಿತೋತ್ಸವ
0samarasasudhiಜನವರಿ 27, 2020
ಪೆರ್ಲ:ಕೇರಳ ಸಮಗ್ರ ಶಿಕ್ಷಣ ಇಲಾಖೆ, ಬಿಆರ್‍ಸಿ ಕುಂಬಳೆ ನೇತೃತ್ವದಲ್ಲಿ ಎಣ್ಮಕಜೆ ಗ್ರಾ.ಪಂ.ಮಟ್ಟದ ತ್ರಿದಿನ ಗಣಿತೋತ್ಸವ ಜ.31ರಿಂದ ಫೆ.2ರ ವರೆಗೆ ಪಡ್ರೆ ವಾಣೀನಗರ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಲಿದೆ.