ಸಮರಸ ಚಿತ್ರ ಸುದ್ದಿ: ಮುಳ್ಳೇರಿಯ: ಆದೂರು ಶ್ರೀ ಭಗವತೀ ದೈವಸ್ಥಾನದಲ್ಲಿ 2021ರ ಜನವರಿ 19ರಿಂದ 24ರವರೆಗೆ ನಡೆಯುವ ಮಹಾ ಕಳಿಯಾಟ ಮಹೋತ್ಸವ ದಂಗವಾಗಿ 3 ಹ0ತಗಳಲ್ಲಾಗಿ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನೆ ಬುಧವಾರ ಸಮಾಪ್ತಿಗೊಂಡಿತು. ಈ ಹಿನ್ನೆಲೆಯಲ್ಲಿ ಶ್ರೀ ಸನ್ನಿಧಿಯ ಭಂಡಾರ ಮನೆಯಲ್ಲಿ ಮತ್ತು ಶ್ರೀ ದೈವ ಸನ್ನಿಧಿಯಲ್ಲಿ ಜ್ಯೋತಿಷ್ಯರು ಮತ್ತು ದೈವಸ್ಥಾನದ ಕರ್ಮಿಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.
ಆದೂರು ಭಗವತಿ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ
0
ಜನವರಿ 15, 2020