ಕುಂಬಳೆ: ಅನಂತಪುರ ದೇವಸ್ಥಾನದ ಪರಿಸರದಲ್ಲಿ ಜ.18 ರಂದು ಜರಗಲಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಸರಗೋಡು ಜಿಲ್ಲೆಯ 2701 ನೇ ಸ್ವಸಹಾಯ ಸಂಘ ಮತ್ತು ನವಜೀವನ ಸಮಿತಿಯ ಸದಸ್ಯರ ಸಮಾವೇಶದಂಗವಾಗಿ ಮಧೂರು ಗ್ರಾಮದಿಂದ 2 ಸುಪ್ರೀಂ ಬಸ್‍ಗಳ ಉಚಿತ ಸೇವೆ ಬೆಳಗ್ಗೆ 8 ರಿಂದ ನಡೆಯಲಿದೆ ಎಂದು ಬಸ್ಸಿನ ಮಾಲಕರಾದ ತಾರಾನಾಥ ಮಧೂರು ಅವರು ತಿಳಿಸಿದ್ದಾರೆ. ಅಲ್ಲದೆ ಸೀತಾಂಗೋಳಿಯಿಂದ ಬರುವ ಎಲ್ಲಾ ಸುಪ್ರೀಂ ಬಸ್‍ಗಳನ್ನು ಅನಂತಪುರಕ್ಕೆ ವರ್ಗಾಯಿಸುವುದಾಗಿ ಅವರು ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಲಿರುವರು.
ಅನಂತಪುರಕ್ಕೆ ಉಚಿತ ಬಸ್ ಸೇವೆ
0
ಜನವರಿ 16, 2020