HEALTH TIPS

ಇಂದು ನಾರಾಯಣಮಂಗಲದಲ್ಲಿ ಹೇಮಂತ ಸಾಹಿತ್ಯೋತ್ಸವ

 
    ಕುಂಬಳೆ: ಸಿರಿಗನ್ನಡ ವೇದಿಕೆಯ ಕಾಸರಗೋಡು ಘಟಕದ ಆಶ್ರಯದಲ್ಲಿ ಹೇಮಂತ ಸಾಹಿತ್ಯೋತ್ಸವವು ಸಿರಿಗನ್ನಡ ವೇದಿಕೆಯ ಕರ್ಣಾಟಕ ರಾಜ್ಯಾಧ್ಯಕ್ಷ ಶ್ರೀ ಎಂ.ಎಸ್.ವೆಂಕಟರಾಮಯ್ಯನವರ ಅಧ್ಯಕ್ಷತೆಯಲ್ಲಿ ಇಂದು ಬೆಳಿಗ್ಗೆ 9 ರಿಂದ ನಾರಾಯಣಮಂಗಲದ ಶ್ರೀನಿಧಿಯಲ್ಲಿ ಜರಗಲಿರುವುದು.
       ಸಮಾರಂಭದಲ್ಲಿ ಕವಿಗೋಷ್ಠಿ ,ಗಮಕ , ಉಪನ್ಯಾಸ, ಸನ್ಮಾನ, ಪ್ರತಿಭಾ ಪುರಸ್ಕಾರ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷತೆ ಹಸ್ತಾಂತರ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ವಿ.ಬಿ.ಕುಳಮರ್ವ ಮಾಹಿತಿ ನೀಡಿರುವರು. 
                     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries