ಮುಖಪುಟ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಮಹೋತ್ಸವ ಪ್ರತಿಷ್ಠಾ ದಿನಾಚರಣೆ ಹಾಗೂ ವಾರ್ಷಿಕ ಮಹೋತ್ಸವ 0 samarasasudhi ಜನವರಿ 15, 2020 ಸಮರಸ ಚಿತ್ರ ಸುದ್ದಿ: ಕುಂಬಳೆ: ಮೊಗ್ರಾಲ್ ಪುತ್ತೂರು ದೇಶಮಂಗಲ ಬೆದ್ರಡ್ಕದ ಶ್ರೀಶಂಕರನಾರಾಯಣ ಕುಟ್ಟಿಚ್ಚಾತ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನಾಚರಣೆ ಮತ್ತು ವಾರ್ಷಿಕ ಮಹೋತ್ಸವ ಮಂಗಳವಾರ ನಡೆಯಿತು. ಈ ಸಂದರ್ಭ ಸಂಜೆ ಶ್ರೀಕುಟ್ಟಿಚ್ಚಾತ ದೈವದ ಕೋಲ ಸಂಜೆ ನಡೆಯಿತು. ನವೀನ ಹಳೆಯದು