HEALTH TIPS

ಅಮೆರಿಕ ಸೇನೆಯಿಂದ ವುಹಾನ್ ಗೆ ಕೊರೋನಾ ವೈರಸ್ ಹರಡಿದೆ: ಚೀನಾ ಅಧಿಕಾರಿ

   
       ಬೀಜಿಂಗ್: ಕೊರೋನಾ ವೈರಸ್ ಮಾಹಾಮಾರಿ ರೌದ್ರಾವತಾರದಿಂದ ಜಗತ್ತಿನಲ್ಲಿ ಚೀನಾ ತಲೆ ತಗ್ಗಿಸುವಂತಾಗಿತ್ತು. ಇದೀಗ ಕೊರೋನಾ ವೈರಸ್ ಅಮೆರಿಕ ಸೇನೆಯಿಂದ ವುಹಾನ್ ನಲ್ಲಿ ಹರಡಿರುವ ಸಾಧ್ಯತೆ ಇದೆ ಎಂದು ಚೀನಾದ ಉಪ ರಾಯಭಾರಿ ಆರೋಪಿಸಿದ್ದಾರೆ.
     ಪಾಕಿಸ್ತಾನದಲ್ಲಿ ಚೀನಾದ ಉಪ ರಾಯಭಾರಿಯಾಗಿದ್ದ ಲಿಜಿಯಾನ್ ಜಾವೊ ಟ್ವೀಟ್ ಮಾಡಿದ್ದು ಮಾರಕ ಕೊರೋನಾ ವೈರಸ್ ಅನ್ನು ಅಮೆರಿಕದ ಸೇನೆಯು ವುಹಾನ್ ಗೆ ತಂದಿರುವ ಸಾಧ್ಯತೆ ಇದೆ ಎಂದು ಟ್ವೀಟಿಸಿದ್ದಾರೆ. ಕೊರೋನಾ ವೈರಸ್ ನ ಮೂಲವನ್ನು ಪತ್ತೆ ಹಚ್ಚಲು ವೈಜ್ಞಾನಿಕ ಮೌಲ್ಯಮಾಪನ ಅಗತ್ಯವಿದೆ ಎಂದು ಜಾವೊ ಲಿಜಿಯಾನ್ ಟ್ವೀಟಿಸಿದ್ದು ಈ ಟ್ವೀಟ್ ನಿಂದ ಚೀನಾ ಅಂತರ ಕಾಯ್ದುಕೊಂಡಿದೆ.
      ಕೆಲ ಅಮೆರಿಕನ್ನರು ಜ್ವರದಿಂದ ಭಾದಿತರಾಗಿದ್ದಾರೆ ಎಂದು ತಪ್ಪಾಗಿ ರೋಗ ನಿರ್ಣಯ ಮಾಡಲಾಗಿದೆ. ಅವರಿಗೆ ಕೋವಿಡ್ 19 ಬಾಧಿಸಿರಬಹುದು ಎಂದು ಅಲ್ಲಿನ ರೋಗ ನಿಯಂತ್ರಣ ಮತ್ತು ತಡೆ ಕೇಂದ್ರದ ನಿರ್ದೇಶಕ ರಾಬರ್ಟ್ ರೆಡ್ ಫೀಲ್ಡ್ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ ಜಾವೊ ಟ್ವೀಟ್ ಮಾಡಿದ್ದಾರೆ.
2/2 CDC was caught on the spot. When did patient zero begin in US? How many people are infected? What are the names of the hospitals? It might be US army who brought the epidemic to Wuhan. Be transparent! Make public your data! US owe us an explanation!
12K people are talking about this

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries