ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್ 19 ಚಿಕಿತ್ಸಾ ಸೌಲಭ್ಯ ಸಿದ್ಧಪಡಿಸುವ, ರೋಗಿಗಳನ್ನು ಮತ್ತು ನಿಗಾದಲಲಿರುಸವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಟ್ಟದಲ್ಲಿ ಸಜ್ಜುಗೊಳಿಸಲಾದ ಕೋವಿಡ್ ಕೇರ್ ಸೆಂಟರ್ ಗಳು ಇಂತಿವೆ:
ಕಾಞಂಗಾಡ್ ಜಿಲ್ಲಾ ಆಸ್ಪತ್ರೆ, ಕಾಸರಗೋಡು ಜನರಲ್ ಆಸ್ಪತ್ರೆ, ಪನತ್ತಡಿ ತಾಲೂಕು ಸರಕಾರಿ ಆಸ್ಪತ್ರೆ, ಪೆರಿಯ ಪ್ರಾಥಮಿಕ ಆರೋಗ್ಯ ಕೇಂದ್ರ, ಬದಯಡ್ಕ ಸಮುದಾಯ ಆರೋಗ್ಯ ಕೇಂದ್ರ.
ಖಾಸಗಿ ಆಸ್ಪತ್ರೆಗಳು ಮತ್ತು ಸಂಸ್ಥೆಗಳು:
ಕಾಸರಗೋಡು ಅರಮನ ಆಸ್ಪತ್ರೆ, ಕೇರ್ ವೆಲ್ ಆಸ್ಪತ್ರೆ, ಕಾಸರಗೋಡು ಏರ್ ಲೆನ್ಸ್ ವಸತಿಗೃಹ, ಪೆರಿಯ ಕೇಂದ್ರೀಯ ವಿವಿ ಹಾಸ್ಟೆಲ್, ಪಡನ್ನಕ್ಕಾಡ್ಕೇಂದ್ರೀಯ ವಿವಿಯ ಹಳೆಯ ಕಟ್ಟಡ, ಉದಯಗಿರಿ ವಕಿರ್ಂಗ್ ವುಮನ್ ಹಾಸ್ಟೆಲ್, ಬೆಂಡಿಚ್ಚಾಲ್ ಇಸ್ಲಾಮಿಕ್ ಶಾಲೆ, ಮಾಲೀಕ್ದೀನಾರ್ ಆಸ್ಪತ್ರೆ, ಉಕ್ಕಿನಡ್ಕ ಮೆಡಿಕಲ್ ಕಾಲೇಜು ಕಟ್ಟಡ, ಕಾಞಂಗಾಡ್ ಸರ್ಜಿಕೇರ್ ಆಸ್ಪತ್ರೆ, ಕೇರ್ ಆಂಡ್ಕ್ಯೂರ್ ಆಸ್ಪತ್ರೆ, ಕಾಞಂಗಾಡ್ ಮದರ್ಸ್ ಆಸ್ಪತ್ರೆ.
ಇತರ ಶಾಲೆಗಳು, ಸಂಸ್ಥೆಗಳು:
ಉದುಮಾ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪಳ್ಳಿಕ್ಕರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪೆರಿಯ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಇಕ್ಬಾಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಯ್ಯೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಯ್ಯೂರು ಐ.ಟಿ.ಐ, ಪುತ್ತಕ್ಕಾಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚೆರುವತ್ತೂರು ಟಿ.ಎಚ್.ಎಸ್.ಎಸ್. ಹಾಸ್ಟೆಲ್, ಎಂ.ಆರ್.ಎಸ್.ವೆಳ್ಳಚ್ಚಾಲ್, ತ್ರಿಕರಿಪುರ ವಿ.ಪಿ.ಪಿ.ಎಂ.ಕೆ.ಪಿ.ಸರಕಾರಿ ಹೈಯರ್ ಸೆಕೆಂಡರಿ ಶಾಲೆ,ಪಡನ್ನಕಡಪ್ಪುರಂ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಬಲ್ಲ ಹೈಯರ್ ಸೆಕೆಂಡರಿ ಶಾಲೆ, ಪೇರೋಲ್ ಐ.ಸಿ.ಡಿ.ಎಸ್. ತರಬೇತಿ ಶಾಲೆ, ಚೆಮ್ಮಟ್ಟುಂವಯಲ್ ವಿಜ್ಞಾನಪರಕ್, ಶರಫ್ಕಾಲೇಜಿನ ಹಳೆಯ ಕಟ್ಟಡ, ವೆಳ್ಳರಿಕುಂಡ್ ಸಂತ ಜೂಡಸ್ ಕಾಲೇಜು, ತೋಮಾಪುರಂ ಹೈಯರ್ ಸೆಕೆಂಡರಿ ಶಾಲೆ, ಕರಿಂದಳಂ ಸರಕಾರಿ ಕಾಲೇಜು, ತಾಯನ್ನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ರಾಜಪುರಂ ಹಾಲಿಫ್ಲವರ್ ಹೈಯರ್ ಸೆಕೆಂಡರಿ ಶಾಲೆ, ಪಾಣತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಸರಗೋಡು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಮುಳ್ಳೇರಿಯ ಪ್ರೌಢಶಾಲೆ, ದೇಲಂಪಾಡಿ ಎಸ್.ಸಿ./ಎಸ್.ಟಿ. ಹಾಸ್ಟೆಲ್, ಪನತ್ತಡಿ ಹೈಯರ್ ಸೆಕೆಂಡರಿ ಶಾಲೆ, ಬಂಡದ್ಕ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಬೇಡಡ್ಕ ಪಂಚಾಯತ್ ಎಂಡೋಸಲ್ಫಾನ್ ಕಟ್ಟಡ, ಮುನ್ನಾಡ್ ಕಾಲೇಜು, ಕುಂಡಂಕುಳಿ ಹೈಯರ್ ಸೆಕೆಂಡರಿ ಶಾಲೆ, ಪೆÇಲೀಸ್ ಕ್ವಾರ್ಟರ್ಸ್, ಚೆಂಗಳ ಹೈಯರ್ ಸೆಕೆಂಡರಿ ಶಾಲೆ, ಚೆಮ್ನಾಡ್ ಎಚ್.ಎನ್.ಎ.ಸಿ. ಆಸ್ಪತ್ರೆ, ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಮಾಯಿಪ್ಪಾಡಿ ಡಯಟ್, ಕುಂಬಡಾಜೆ ಪಂಚಾಯತ್ ಬಡ್ಸ್ ಶಾಲೆ, ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆ, ಸರಕಾರಿ ಜೆ.ಬಿ. ಹೈಯರ್ ಸೆಕೆಂಡರಿ ಶಾಲೆ, ಮುಳಿಯಾರು ಬಡ್ಸ್ ಶಾಲೆ, ಬೋವಿಕ್ಕಾನ ಹೈಯರ್ ಸೆಕೆಂಡರಿ ಶಾಲೆ, ಬೆಳ್ಳೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಬದಿಯಡ್ಕ ಪರಿಶಿಷ್ಟ ಜಾತಿ ಹಾಸ್ಟೆಲ್, ಪೆರಡಾಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಮಂಜೇಶ್ವರ ತಾಲೂಕು ಆರೋಗ್ಯ ಕೇಂದ್ರ ಬಳಿಯ ಶಾಲೆಗಳು, ಮಂಜೇಶ್ವರ ಎಸ್.ಎ.ಟಿ. ಹೈಯರ್ ಸೆಕೆಂಡರಿ ಶಾಲೆ, ಕೊಡ್ಲಮೊಗರು ವಾಣಿವಿಜಯ ಹೈಯರ್ ಸೆಕೆಂಡರಿ ಶಾಲೆ, ಮಂಗಲ್ಪಾಡಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಪೈವಳಿಕೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಅಂಗಡಿಮುಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಎಣ್ಮಕಜೆ ಸತ್ಯನಾರಾಯಣ ಪ್ರೌಢಶಾಲೆ ಪೆರ್ಲ.


