ನವದೆಹಲಿ: ಜಗತ್ತಿನ ನಾನಾ ಕಡೆ 53 ದೇಶಗಳಲ್ಲಿ ಒಟ್ಟು 3,336 ಭಾರತೀಯರು ಮಾರಕ ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದರೆ, 25 ಜನರು ಈ ಕಾಯಿಲೆಯಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿದೆ.
ದೇಶದಲ್ಲಿ ವೈರಸ್ ಹರಡುವುದನ್ನು ಪರೀಕ್ಷಿಸುವ ನೀತಿ ನಿರೂಪಣೆಯ ಭಾಗವಾಗಿ ಸರ್ಕಾರವು ಅವರನ್ನು ಸ್ಥಳಾಂತರಿಸದ ಕಾರಣ ವಿದೇಶದಲ್ಲಿ ಸಿಲುಕಿರುವ ಭಾರತೀಯರು ತಾಳ್ಮೆಯಿಂದಿರಬೇಕು ಎಂದು ತಿಳಿಸಲಾಗಿದೆ. ಮಲೇರಿಯಾ ವಿರೋಧಿ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು 55 ದೇಶಗಳಿಗೆ ವಾಣಿಜ್ಯ ಆಧಾರದ ಮೇಲೆ ಮತ್ತುಅನುದಾನಿತ ಬೆಲೆಗಳಲ್ಲಿ ಪೂರೈಸಲು ಭಾರತ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ವಿದೇಶದಿಂದ ವೈದ್ಯಕೀಯ ಉಪಕರಣಗಳನ್ನುಆಮದು ಮಾಡಿಕೊಳ್ಳುವ ವಿಚಾರದಲ್ಲಿ ಭಾರತವು ದಕ್ಷಿಣ ಕೊರಿಯಾ ಮತ್ತು ಚೀನಾದಿಂದ ಕೊರೋನಾವೈರಸ್ ಪರೀಕ್ಷಾ ಕಿಟ್‍ಗಳನ್ನು ಖರೀದಿಸುತ್ತಿದೆ ಎಂದು ಹೇಳಲಾಗಿದೆ.
ಕೊರೋನಾ ವಿರುದ್ಧ ಹೋರಾಡಲು ಜರ್ಮನಿ, ಅಮೆರಿಕಾ, ಯುನೈಟೆಡ್ ಕಿಂಗ್‍ಡಮ್, ಮಲೇಷ್ಯಾ, ಜಪಾನ್ ಮತ್ತು ಫ್ರಾನ್ಸ್‍ನಿಂದ ವೈದ್ಯಕೀಯ ಉಪಕರಣಗಳನ್ನು ಖರೀದಿಸಲು ಭಾರತ ಚಿಂತನೆ ನಡೆಸಿದೆ ಎಂದೂ ಮೂಲಗಳು ಹೇಳಿದೆ.