HEALTH TIPS

ವಂದೇ ಭಾರತ್ ಮಿಕಷನ್: ಸೆಕೆಂಡ್ ಟರ್ಮ್- ಕೊಲ್ಲಿಯಿಂದ ಕೇರಳಕ್ಕೆ 26 ವಿಮಾನಗಳು

 
             ತಿರುವನಂತಪುರ: ಕೋವಿಡ್ -19 ಹಿನ್ನೆಲೆಯಲ್ಲಿ ಲಾಕ್ ಡೌನ್ ಕಾರಣ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯ ಎರಡನೇ ಹಂತವು ಶನಿವಾರದಿಂದ ಪ್ರಾರಂಭಗೊಂಡಿದ್ದು ಮೊದಲ ಮೂರು ಸೇವೆಗಳು ಯುಎಇಯಿಂದ ಕೇರಳಕ್ಕೆ ಆಗಮಿಸಲಿವೆ.
          ಎರಡನೇ ಹಂತದಲ್ಲಿ ಕೊಲ್ಲಿಯಿಂದ ಭಾರತಕ್ಕೆ ಒಟ್ಟು 36 ಸೇವೆಗಳು ಇರಲಿವೆ. ಏರ್ ಇಂಡಿಯಾ ಶೀಘ್ರದಲ್ಲೇ ಕೇರಳಕ್ಕೆ ಹೆಚ್ಚಿನ ವಿಮಾನಗಳನ್ನು ನೀಡಲಿದೆ. ಕೊಲ್ಲಿಯಿಂದ ಕೇರಳಕ್ಕೆ 26 ಸೇವೆಗಳು ಇರಲಿವೆ. ಹೆಚ್ಚಿನ ವಿಮಾನಗಳು ಯುಎಇಯಿಂದ ಬರಲಿವೆ. ಯುಎಇಯಿಂದ ಕೇರಳಕ್ಕೆ 13 ವಿಮಾನಗಳ ಸೇವೆ ನಿಗದಿಯಾಗಿದೆ.
         ವಂದೇ ಭಾರತ್ ಮಿಷನ್ ನ ಎರಡನೇ ಹಂತ ಜೂನ್ ಶನಿವಾರದಿಂದ ಮೇ.23 ರವರೆಗೆ ನಡೆಯಲಿದೆ. ಪ್ರತಿ ವಿಮಾನದಲ್ಲಿ ನೌಕರರು ಸಹಿತ 180 ಜನರು ಇರಲಿದ್ದಾರೆ. ಯುಎಇಯಿಂದ ಸುಮಾರು 3000 ವಲಸಿಗರು ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ.
        ಪ್ರಸ್ತುತ ಘೋಷಿಸಲಾದ ವಿಮಾನಗಳಲ್ಲಿ ಕಾಲಾಕಾಲದ ಬದಲಾವಣೆಗಳಿರಬಹುದು ಎಂದು ಏರ್ ಇಂಡಿಯಾ ಅಧಿಕಾರಿಗಳು ಸೂಚಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಾಲತಾಣಗಳಿಂದ ಸಂಗ್ರಹಿಸಬಹುದು ಎಂದು ಅಧಿಕೃತರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries