ಕಾಸರಗೋಡು: ಜಿಲ್ಲೆಯಲ್ಲಿ ಏ.30ರಿಂದ ಮೇ 19 ವರೆಗೆ ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ 1017 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರಿಂದ ತಲಾ 500 ರೂ.ನಂತೆ ಒಟ್ಟು 5,08,500 ರೂ. ದಂಡ ವಸೂಲಿಮಾಡಲಾಗಿದೆ. ಮೇ 19ರಂದು ಒಂದೇ ದಿನ 125 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್ ಡೌನ್ ಉಲ್ಲಂಘನೆ-6 ಕೇಸು ದಾಖಲು:
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 6 ಮಂದಿ ವಿರುದ್ಧಕೇಸು ದಾಖಲಿಸಲಾಗಿದೆ. 17 ಮಂದಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸು, ವಿದ್ಯಾನಗರ 2,ಬೇಡಗಂ 1, ರಾಜಪುರಂ 1 ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2352 ಕೇಸು ದಾಖಲಿಸಲಾಗಿದ್ದು, 3000 ಮಂದಿಯನ್ನುಬಂಧಿಸಲಾಗಿದ್ದು, 953 ವಾಹನಗಳನ್ನು ವ±ಪಡಿಸಲಾಗಿದೆ.