ಬದಿಯಡ್ಕ: ಬಾಳೆಕೋಡಿ ಶಿಲಾಂಜನ ಕಾಳಭೈರವೇಶ್ವರ ಕ್ಷೇತ್ರದ ಶ್ರೀಶಶಿಕಾಂತ ಮಣಿ ಸ್ವಾಮೀಜಿಯವರ ಅಕಾಲಿಕ ಮರಣಕ್ಕೆ ಬದಿಯಡ್ಕದ ತುಳುವೆರೆ ಆಯನೊ ಕೂಟ ಹಾಗೂ ತುಳು ವಲ್ರ್ಡ್ ಗಾಢ ಸಂತಾಪ ವ್ಯಕ್ತಪಡಿಸಿದೆ. ತುಳು ಭಾಷೆ ಸಂಸ್ಕøತಿ ಸಂವರ್ಧನೆಯಲ್ಲಿ ತುಳುವೆರೆ ಆಯನೊ ಕೂಟ ಹಾಗೂ ತುಳು ವಲ್ರ್ಡ್ ನೊಂದಿಗೆ ಸದಾ ಪ್ರೇರಣದಾಯಿಯಾಗಿ ನಿಕಟ ಸಂಬಂಧಗಳನ್ನಿರಿಸಿದ್ದ ಶ್ರೀಗಳ ಅಗಲುವಿಕೆ ತುಂಬಲಾರದ ನಷ್ಟ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುಳುವೆರೆ ಆಯನೊ ಕೂಟ ಹಾಗೂ ತುಳುವಲ್ರ್ಡ್ ನಿಂದ ಸಂತಾಪ
0
ಮೇ 19, 2020