ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕಾಸರಗೋಡು ಜಿಲ್ಲಾ ರೂಪೀಕರಣದ ಅಂಗವಾಗಿ ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 2 ಲಕ್ಷ ಮಾಸ್ಕ್ ವಿತರಿಸುವ ಕಾರ್ಯಕ್ರಮದಂತೆ ಕಾಸರಗೋಡು ನಗರಸಭೆಯ 18 ನೇ ವಾರ್ಡ್ ಪಿಲಿಕುಂಜೆ ಬಿಜೆಪಿ ವಾರ್ಡ್ ಸಮಿತಿ ಮಾಸ್ಕ್ ವಿತರಿಸಿತು. ನಿವೃತ್ತ ಸಬ್ ಜಡ್ಜ್ ಎ.ಪ್ರಭಾಕರ ನಾೈಕ್ ಅವರ ಮನೆಯಲ್ಲಿ ಕೌನ್ಸಿಲರ್ ಸುಜಿತ್ ಕುಮಾರ್ ಮಾಸ್ಕ್ ವಿತರಿಸಿ ಉದ್ಘಾಟಿಸಿದರು.
ವಿಲಿಕುಂಜೆಯಲ್ಲಿ ಮಾಸ್ಕ್ ವಿತರಣೆ
0
ಮೇ 31, 2020