ಮುಖಪುಟತಾಂತ್ರಿಕ ಫ್ರೌಢಶಾಲೆ ಪ್ರವೇಶಾತಿಗೆ ಅರ್ಜಿ ಕೋರಿಕೆ ತಾಂತ್ರಿಕ ಫ್ರೌಢಶಾಲೆ ಪ್ರವೇಶಾತಿಗೆ ಅರ್ಜಿ ಕೋರಿಕೆ 0 samarasasudhi ಮೇ 13, 2020 ಕಾಸರಗೋಡು: ಮೊಗ್ರಾಲ್ ಪುತ್ತೂರು ಸರಕಾರಿ ತಾಂತ್ರಿಕ ಪ್ರೌಢಶಾಲೆಯ 8ನೇ ತರಗತಿ ಪ್ರವೇಶಾತಿ ಸಂಬಂಧ ಆನ್ ಲೈನ್ ಮೂಲಕ ಅರ್ಜಿ ಕೋರಲಾಗಿದೆ. ಎಂಬ ವೆಬ್ ಸೈಟ್ ಮೂಲಕ ಮೇ 21ರ ಮೊದಲು ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 9496316147, 9447692713 ಸಂಪರ್ಕಿಸಬಹುದು. ನವೀನ ಹಳೆಯದು