ಮಂಜೇಶ್ವರ: ಸಮಗ್ರ ಶಿಕ್ಷಾ ಕೇರಳ ಬಿಆರ್‍ಸಿ ಮಂಜೇಶ್ವರ ಮೂಲಕ ಹತ್ತನೇ ಹಾಗೂ ಪ್ಲಸ್ ಒನ್, ಪ್ಲಸ್ ಟು ವಿದ್ಯಾರ್ಥಿಗಳಿಗೆ ಕೊಡಮಾಡುವ ಫೇಸ್ ಮಾಸ್ಕ್ ನ್ನು ಸೋಮವಾರ ವಿತರಣೆ ಮಾಡಲಾಯಿತು. ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಮತ್ತು ಕಾರ್ಯದರ್ಶಿಯವರಿಗೆ ಬಿಆರ್‍ಸಿ ಮಂಜೇಶ್ವರ ಕ್ಲಸ್ಟರ್ ಸಂಯೋಜಕ ಮೋಹಿನಿ ಟೀಚರ್ ಮಾಸ್ಕ್ ಹಸ್ತಾಂತರಿಸಿದರು. ಗ್ರಾ.ಪಂ. ವಿದ್ಯಾಭ್ಯಾಸ ಸಮಿತಿ ಕಾರ್ಯದರ್ಶಿ, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು ಉಪಪ್ಥಿತರಿದ್ದರು. ಬಳಿಕ ಮನೆಮನೆಗಳಿಗೆ ತೆರಳಿ ಮಾಸ್ಕ್ ವಿದ್ಯಾರ್ಥಿಗಳಿಗೆ ತಲುಪಿಸಲಾಯಿತು.
ಫೇಸ್ ಮಾಸ್ಕ್ ವಿತರಣೆ
0
ಮೇ 26, 2020