ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಇ.ಎನ್.ಟಿ, ಅಫ್ತಾಲ್ ಮಾಲಜಿ, ದಂತ ವಿಭಾಗ ಇತ್ಯಾದಿಗಳನ್ನು ಹೊರತುಪಡಿಸಿ ಸ್ಪೆಷ್ಯಾಲಿಟಿ ಚಿಕಿತ್ಸೆ ಮತ್ತು ಐ.ಪಿ.ವಿಭಾಗ ಇಂದು(ಮೇ 18) ರಿಂದ ಕಾರ್ಯಾಚರಿಸಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ(ಆರೋಗ್ಯ) ಡಾ.ಎ.ವಿ.ರಾಮದಾಸ್ ತಿಳಿಸಿದರು.
ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗಳಲ್ಲಿ ಜನಸಂದಣಿ ನಡೆಸಕೂದು: ಡಿ.ಎಂ.ಒ.
ಕೋವಿಡ್ 19 ಸೋಂಕು ಹರಡುವ ಭೀತಿಯ ಹಿನ್ನೆಲೆಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಮತ್ತು ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಪೆಷ್ಯಾಲಿಟಿ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುವುದು ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಇತರ ಸಾಮಾನ್ಯ ರೋಗಿಗಳು ತಮ್ಮ ಪ್ರದೇಶಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಶ್ರಯಿಸಬೇಕು. ಪರಿಣತ ಚಿಕಿತ್ಸೆ ಅಗತ್ಯವಿರುವವರು ಆಯಾ ವೈದ್ಯಾಧಿಕಾರಿಗಳ ಶಿಫಾರಸು ಪ್ರಕಾರ ಮಾತ್ರ ಆಗಮಿಸಬೇಕು. ಕೋವಿಡ್ 19 ರೋಗ ನಿಮರ್ಮೂಲನ ಕಟ್ಟುಪಾಡುಗಳನ್ನು ಪಾಲಿಸಿ ಆಸ್ಪತ್ರೆಗೆ ಆಗಮಿಸಬೇಕು. ಅನಾವಶ್ಯಕ ಸಂದರ್ಶನ ಮತ್ತು ಜನ ಸಂದಣಿ ನಡೆಸಕೂಡದು ಎಂದವರು ತಿಳಿಸಿರುವರು.