HEALTH TIPS

ಬೆಂಗಳೂರು ಸೇರಿ 12 ಪ್ರಾದೇಶಿಕ ಕಚೇರಿ ಮುಚ್ಚಲು ರಾಯಲ್ ಎನ್ ಫೀಲ್ಡ್ ನಿರ್ಧಾರ

 
            ಮುಂಬೈ: ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಪ್ರಮುಖ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ರಾಯಲ್ ಎನ್ ಪೀಲ್ಡ್ ತನ್ನ ವೆಚ್ಚತಗ್ಗಿಸಿಕೊಳ್ಳವ ಭಾಗವಾಗಿ 12 ಪ್ರಾಂತೀಯ ಕಚೇರಿಗಳನ್ನು ಮುಚ್ಚಲು ತೀರ್ಮಾನಿಸಿದೆ.
         ಈ ಸಂಬಂಧ ಸಂಸ್ಥೆ ಸುತ್ತೋಲೆ ಹೊರಡಿಸಿದ್ದು, ಗುರುಗ್ರಾಮ್, ಚೆನ್ನೈ, ಬೆಂಗಳೂರು, ಮುಂಬೈ, ಜಾಖರ್ಂಡ್, ಹೈದರಾಬಾದ್, ಭುವನೇಶ್ವರದ ಜೊತೆಗೆ ಇತರ ಪ್ರಾದೇಶಿಕ ಕಚೇರಿಗಳನ್ನು ತಕ್ಷಣವೇ ಮುಚ್ಚುವಂತೆ ಸೂಚಿಸಿದೆ. ಕೆಲವು ಪ್ರಾದೇಶಿಕ ಕಾರ್ಯಾಲಯಗಳನ್ನು ಮುಚ್ಚಲು ನಿರ್ಧರಿಸಿದ್ದೇವೆ, ವರ್ಕ್ ಪ್ರಂ ಹೋಂ ಮುಂದುವರಿಯಲಿದೆ ಎಂದು ಕಂಪನಿ ಮುಖ್ಯ ವಾಣಿಜ್ಯ ಅಧಿಕಾರಿ ಲಲಿತ್ ಮಾಲಿಕ್ ತಿಳಿಸಿದ್ದಾರೆ. ಇದರಿಂದ ಉದ್ಯೋಗಿಗಳ ಪ್ರಯಾಣ ಸಮಯ ಗಣನೀಯವಾಗಿ ತಗ್ಗಲಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries