ಮಂಜೇಶ್ವರ: ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನಲ್ಲಿ ಕಂಪ್ಯೂಟರ್ ಸಯನ್ಸ್ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರು ಬೇಕಾಗಿದ್ದಾರೆ. ಕಂಪ್ಯೂಟರ್ ಸಯನ್ಸ್ ಉಪನ್ಯಾಸಕರ ಸಂದರ್ಶನ ಜೂ.19ರಂದು ಬೆಳಗ್ಗೆ 10.30ಕ್ಕೆ, ಗಣಿತ ಉಪನ್ಯಾಸಕರ ಸಂದರ್ಶನ ಅಂದು 11.30ಕ್ಕೆ ನಡೆಯಲಿದೆ. ಉದ್ಯೋಗಾರ್ಥಿಗಳು ಕಾಲೇಜು ಶಿಕ್ಷಣ ಸಹಾಯಕ ನಿರ್ದೇಶಕರ ಕಾರ್ಯಾಲಯದಲ್ಲಿ(ಕೋಝಿಕೋಡ್) ಹೆಸರು ನೋಂದಣಿ ನಡೆಸಿರಬೇಕು. ಸಂಬಂಧಪಟ್ಟ ವಿಷಯಗಳಲ್ಲಿ ಶೇ 55ಕ್ಕಿಂತ ಕಡಿಮೆಯಿಲ್ಲದ ಸ್ನಾತಕೋತ್ತರ ಪದವಿ, ನ್ಯಾಷನಲ್ ಎಬಿಲಿಟಿ ಟೆಸ್ಟ್ ಅರ್ಹತೆಯಾಗಿದೆ. ನೆಟ್ ಪಾಸಾದವರ ಕೊರತೆಯಿದ್ದಲ್ಲಿ ಶೇ 55 ಕ್ಕಿಂತ ಕಡಿಮೆಯಿಲ್ಲದ ಅಂಕಗಳ ಅಭ್ಯರ್ಥಿಗಳನ್ನು ಪರಿಶೀಲನೆ ನಡೆಸಲಾಗುವುದೆಂದು ಅಧಿಕೃತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋವಿಂದ ಪೈ ಕಾಲೇಜು- 19ರಂದು ಸಂದರ್ಶನ
0
ಜೂನ್ 10, 2020