HEALTH TIPS

ದಾಖಲೆಗಳ ಹಾಜರಾತಿಗೆ ಆದೇಶ


      ಮಂಜೇಶ್ವರ: ಮಂಜೇಶ್ವರ ಗ್ರಾಮಪಂಚಾಯತಿಯ ಲೈಫ್ ವಸತಿ ಯೋಜನೆಯಲ್ಲಿ ಜಾಗರಹಿತ-ವಸತಿ ರಹಿತ ಪಟ್ಟಿಯಲ್ಲಿ ಸೇರಿರುವ ಫಲಾನುಭವಿಗಳಲ್ಲಿ ಈ ವರೆಗೆ ಅರ್ಹತಾ ತಪಾಸಣೆಗೆ ಹಾಜರಾಗದೇ ಇರುವ ಮಂದಿ ಜೂ.15ರ ಮೊದಲು ಕಚೇರಿಯ ಕರ್ತವ್ಯ ಅವಧಿಯಲ್ಲಿ ದಾಖಲೆಪತ್ರಗಳ ನಕಲು ಸಹಿತ ವಿ.ಇ.ಒ. ಕಚೇರಿಗೆ ಹಾಜರಾಗಬೇಕು. ಪಡಿತರ ಚೀಟಿ(ಹೊಸತು, ಹಳತು), ಆಧಾರ್ ಕಾರ್ಡ್, ಆದಾಯ ಸರ್ಟಿಫಿಕೆಟ್, ಜಾಗರಹಿತ ಖಚಿತತೆಯ ದಾಖಲೆ ಇತ್ಯಾದಿ ಈ ವೇಳೆ ಹಾಜರುಪಡಿಸಬೇಕು ಎಂದು ಅಧಿಕೃತರು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries