HEALTH TIPS

20ರಂದು ಕಂದಾಯ ಸಚಿವ ಜಿಲ್ಲೆಯಲ್ಲಿ

 
            ಕಾಸರಗೋಡು: ಕಂದಾಯ ಸಚಿವ ಇ.ಚಂದ್ರಶೇಖರನ್ ಜೂ.20ರಂದು ಕಾಸರಗೋಡು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಅಂದು ಬೆಳಗ್ಗೆ 10 ಗಂಟೆಗೆ ಸ್ವರ್ಗದಲ್ಲಿ ಪಡ್ರೆ ಗ್ರಾಮ ಕಚೇರಿ ಉದ್ಘಾಟನೆ, 11.30ಕ್ಕೆ ಹೊಸದುರ್ಗ ಪುದುಕೈ ಗ್ರಾಮ ಕಚೇರಿ ಸಿಬ್ಬಂದಿ ಕ್ವಾರ್ಟರ್ಸ್ ಉದ್ಘಾಟನೆಯಲ್ಲಿ ಅವರು ಭಾಗಿಯಾಗುವರು. ಈ ಕಾರ್ಯಕ್ರಮಗಳು ಕೋವಿಡ್ ಕಟ್ಟುನಿಟ್ಟಿನ ಅನ್ವಯ ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು. 
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries