ಸಮರಸ ಚಿತ್ರ ಸುದ್ದಿ: ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್(ಏಮ್ಸ್)ನ್ನು ಕಾಸರಗೋಡಿನಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿ ಎ ವುಮೆನ್ಸ್ ಅಸೋಸಿಯೇಶನ್ ಆಫ್ ಕಾಸರಗೋಡು ಫಾರ್ ಎಂಪವರ್‍ಮೆಂಟ್(ಅವೇಕ್) ಆಶ್ರಯದಲ್ಲಿ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗ ಮಹಿಳೆಯರು ಧರಣಿ ನಡೆಸಿದರು. ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸಿದರು. ಸುಲೈಖಾ ಮಾಹಿನ್, ಯಾಸ್ಮಿನ್ ಮುಸ್ತಫ ರೆಜುಲ, ಶಂಸುದ್ದೀನ್, ಮರಿಯಾಂ ಸಲಾಹುದ್ದೀನ್, ಮರಿಯಮ್ಮ ರಝಾಕ್, ಶಿಫಾನಿ ಮುಜೀಬ್ ಮೊದಲಾದವರು ಉಪಸ್ಥಿತರಿದ್ದರು.
ಏಮ್ಸ್ ಗಾಗಿ ಧರಣಿ
0
ಜೂನ್ 28, 2020