ಕಾಸರಗೋಡು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಸ್ವಾಮ್ಯದಲ್ಲಿ ಚಟುವಟಿಕೆ ನಡೆಸುತ್ತಿರುವ ಉದ್ಯೋಗ ಶೀಲತಾ ಕೇಂದ್ರದಲ್ಲಿ ಇಬ್ಬರು ಸಿಬ್ಬಂದಿಯ ಹುದ್ದೆ ಬರಿದಾಗಿದೆ. ಪದವೀಧರರಾಗಿದ್ದು, ಕಂಪ್ಯೂಟರ್ ಪರಿಣತಿ ಹೊಂದಿರುವವರು, ಉದ್ಯೋಗ ಶೀಲತಾ ಕೇಂದ್ರದಲ್ಲಿ ವೃತ್ತಿ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಅರ್ಜಿಯೊಂದಿಗೆ ಬಯೋಡಾಟಾ, ಅರ್ಹತಾಪತ್ರಗಳ ಸ್ವಯಂ ದೃಡೀಕೃತ ನಕಲುಗಳ ಸಹಿತ ಜಿಲ್ಲಾ ಎಂಪ್ಲಾಯ್ ಮೆಂಟ್ ಆಫೀಸರ್, ಜಿಲ್ಲಾ ಎಂಪ್ಲಾಯ್ ಮೆಂಟ್ ಎಕ್ಸ್ ಚೇಂಜ್, ಸಿವಿಲ್ ಸ್ಟೇಷನ್, ಪಿ.ಒ. ವಿದ್ಯಾನಗರ್, ಕಾಸರಗೋಡು ಎಂಬ ವಿಳಾಸಕ್ಕೆ ಜೂ.24ರ ಮುಂಚಿತವಾಗಿ ಸಲ್ಲಿಸಬೇಕು.
ಉದ್ಯೋಗ ಶೀಲತಾ ಕೇಂದ್ರದಲ್ಲಿ ಎರಡು ಹುದ್ದೆಗಳಿಗೆ ಅರ್ಜಿ ಆಹ್ವಾನ
0
ಜೂನ್ 18, 2020