ಮುಖಪುಟಇಂದಿನಿಂದ ಪಡಿತರ ಅಕ್ಕಿ ವಿತರಣೆ ಇಂದಿನಿಂದ ಪಡಿತರ ಅಕ್ಕಿ ವಿತರಣೆ 0 samarasasudhi ಜೂನ್ 18, 2020 ಕಾಸರಗೋಡು: ಎ.ಎ.ವೈ., ಪಿ.ಎಚ್.ಎಚ್. ವಿಭಾಗದವರಿಗೆ ಪಿ.ಎಂ.ಕೆ.ಜೆ.ಎ. ಜೂನ್ ತಿಂಗಳ ಅಕ್ಕಿ ವಿತರಣೆ ಇಂದಿನಿಂದ(ಜೂ.19) ಪಡಿತರ ಅಂಗಡಿಗಳಲ್ಲಿ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಸಪ್ಲೈ ಅಧಿಕಾರಿ ತಿಳಿಸಿರುವರು. ನವೀನ ಹಳೆಯದು