HEALTH TIPS

ವಿಶ್ವದಲ್ಲೇ ಭಾರತದ್ದು ಅತಿದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ: ಚೀನಾ ಶ್ಲಾಘನೆ!

 
         ಜೀಜಿಂಗ್: ಪೂರ್ವ ಲಡಾಖ್ ನಲ್ಲಿ ಸೇನೆ ಜಮಾಯಿಸಿ ಭಾರತಕ್ಕೆ ಉಪಟಳ ನೀಡುತ್ತಿರುವ ಚೀನಾ ಇದೀಗ ಭಾರತದ್ದು ಅತೀ ದೊಡ್ಡ ಹಾಗೂ ಅನುಭವಿ ಪರ್ವತ ಸೇನಾ ದಳ ಎಂದು ಶ್ಲಾಘಿಸಿದೆ.
      ಭಾರತದ ಪರ್ವತ ಸೇನಾ ಪಡೆ ಯಾವುದೇ ಪ್ರತಿಕೂಲ ವಾತವರಣದಲ್ಲೂ ಎಂತಹುದೇ ದುರ್ಗಮ ಬೆಟ್ಟ ಗುಡ್ಡಗಳಲ್ಲಿ ಶತ್ರುಪಡೆಯ ವಿರುದ್ಧ ಹೋರಾಡಬಲ್ಲ ಸಾಮಥ್ರ್ಯವನ್ನು ಹೊಂದಿದ್ದಾರೆ ಎಂದು ಚೀನಾದ ಮಿಲಿಟರಿ ತಜ್ಞರೊಬ್ಬರು ಪ್ರಶಂಸಿಸಿದ್ದಾರೆ.
     ಭಾರತದ ಪರ್ವತ ಸೇನಾ ಪಡೆಗೆ ಬಹುಪರಾಕ್ ಹೇಳಿರುವುದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎ???) ಯುದ್ಧೋಪಕರಣಗಳನ್ನು ತಯಾರಿಸಿಕೊಡುವ ಬಹುದೊಡ್ಡ ಸಂಸ್ಥೆಯ ತಜ್ಞನಾಗಿರುವ ಹುಯಾಂಗ್ ಗ್ಯೂಝಿ.
     ಇಂತಹ ಛಾಯಿ ಭಾರತದ ಪರ್ವತ ಸೇನಾ ಪಡೆಗೆ ಬಿಟ್ಟರೆ ಅಮೆರಿಕಾ, ರಷ್ಯಾ ಅಥವಾ ಇನ್ಯಾವ ಯುರೋಪಿಯನ್ ರಾಷ್ಟ್ರಗಳಿಗಿಲ್ಲ ಎಂದು ಗ್ಯೂಝಿ ಮಿಲಿಟರಿ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries