HEALTH TIPS

ಗಣೇಶ ಹಬ್ಬದ ದಿನದಂದು ಭಾರತೀಯ ಯೋಧರ ಭರ್ಜರಿ ಬೇಟೆ: 5 ನುಸುಳುಕೋರರು ಮಟಾಶ್!

       ನವದೆಹಲಿ: ಪಂಜಾಬ್ ನ ತಾರ್ನ್ ತಾರನ್ ಅಂತಾರಾಷ್ಟ್ರೀಯ ಗಡಿಯಲ್ಲಿ ಐವರು ನುಸುಳುಕೋರರನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ. 

       ಗಡಿಯಲ್ಲಿ ನುಸುಳುಕೋರರ ಚಲನವಲನವನ್ನು ಗಮನಿಸಿ ಬಿಎಸ್‌ಎಫ್ ಅವರನ್ನು ಹಿಮ್ಮೆಟ್ಟಿಸಲು ಮುಂದಾದರು. ಈ ವೇಳೆ ನುಸುಳುಕೋರರು ಬಿಎಸ್‌ಎಫ್ ಮೇಲೆ ಗುಂಡಿನ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಯೋಧರು ಗುಂಡಿನ ದಾಳಿ ನಡೆಸಿದ್ದು ಐವರು ನುಸುಳುಕೋರರು ಹತರಾಗಿದ್ದಾರೆ. 

       ಬಿಎಸ್‌ಎಫ್ ಯೋಧರು ಕಾರ್ಯಾಚರಣೆ ಮುಂದುವರೆಸಿದ್ದು ನುಸುಳುಕೋರರು ಅಡಗಿ ಕುಳಿತಿರಬಹುದು ಎಂಬ ಶಂಕೆ ಮೇಲೆ ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ. 

Alert troops of 103 battalion of BSF noticed suspicious movement of intruders violating International Border along Tarn Taran, Punjab.Upon being challenged to stop,intruders fired upon BSF troops who retaliated in self-defence. Resultantly,5 intruders were shot. Search ops on:BSF
Image

     

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries