HEALTH TIPS

ಮಂಜೇಶ್ವರ ಶ್ರೀಗಣೇಶೋತ್ಸವ ಸಂಪನ್ನ

     ಮಂಜೇಶ್ವರ: ಮಂಜೇಶ್ವರದ 40ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವವು ಕೋವಿಡ್ ಮಾನದಂಡಗಳಿಗೆ ಅನುಗುಣವಾಗಿ ಶನಿವಾರ ಸರಳ ವಿಧಿವಿಧಾನಗಳೊಂದಿಗೆ ನಡೆಯಿತು.

     ಹೊಸಂಗಡಿ ಅಯ್ಯಪ್ಪ ಕ್ಷೇತ್ರದಲ್ಲಿ ಪೂಜೆಗೊಂಡ ಗಣಪತಿ ವಿಗ್ರಹವನ್ನು ಸಂಜೆ ಸರಳ ಮೆರವಣಿಗೆಯ ಮೂಲಕ ಸಾಗಿ ಕಣ್ವರ್ತೀ ರಾಮ ಸಮುದ್ರ ಕಡಲ ಕಿನಾರೆಯಲ್ಲಿ ಜನಸ್ತಂಭನಗೊಳಿಸಲಾಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries