ಸಮರಸ ಚಿತ್ರ ಸುದ್ದಿ: ಕರ್ತವ್ಯನಿರ್ವಹಣೆ ಮಧ್ಯೆ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗೆ ಕಾಸರಗೋಡು ಜಿಲ್ಲಾ ಪೊಲೀಸ್ ವತಿಯಿಂದ ಎ.ಆರ್. ಕ್ಯಾಂಪ್ ಬಳಿ ಆಯೋಜಿಸಲಾದ ಧ್ವಜ ದಿನಾಚರಣೆ ಸಂದರ್ಭ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ ಪುಷ್ಪಚಕ್ರವಿರಿಸಿ ಗೌರವನಮನ ಸಲ್ಲಿಸಿದರು.
0
samarasasudhi
ಅಕ್ಟೋಬರ್ 23, 2020