HEALTH TIPS

ರಾಜ್ಯದಲ್ಲಿ ಚಿನ್ನದ ಬೆಲೆ ಏರಿಕೆ; ಪವನ್ ಗೆ 160 ರೂ. ಗರಿಷ್ಠ ಬೆಲೆ ನಿಗದಿ

      ತಿರುವನಂತಪುರ: ರಾಜ್ಯದಲ್ಲಿ ಚಿನ್ನದ ಬೆಲೆ ಏರಿಕೆಯಾಗಿದೆ. ಶನಿವಾರ ಪವನ್ ಒಂದಕ್ಕೆ 160 ರೂ. ಏರಿಕೆ ಕಂಡು 37,680 ರೂ.ಗೆ ತಲುಪಿದೆ. ಪ್ರತಿ ಗ್ರಾಂಗೆ 4710 ರೂ.ಆಗಿದೆ. ಶುಕ್ರವಾರ  37,520 ರೂ. ಪವನ್ ಒಂದಕ್ಕೆ ಬೆಲೆಯಾಗಿತ್ತು.  

       ನವೆಂಬರ್ 9 ರಂದು ರೂಪಾಯಿ ಮೌಲ್ಯ 38,880 ರೂ.ಗರಿಷ್ಠ ಮೊತ್ತದ ಬಳಿಕ ಬೆಲೆ ಕುಸಿತ ಕಂಡಿತ್ತು.  ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಗಳು ಇಳಿಮುಖವಾಗುತ್ತಿವೆ. ಸ್ಪಾಟ್ ಚಿನ್ನವು ಪವನ್ಸ್‍ಗೆ 1870.82 ಡಾಲರ್ ಇದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries