HEALTH TIPS

ನಕಲಿ ಕೋ-ವಿನ್ ಆ್ಯಪ್ ಬಗ್ಗೆ ಎಚ್ಚರ: ಕೇಂದ್ರ ಸರ್ಕಾರ

          ನವದೆಹಲಿ: ಗೂಗಲ್ ಪ್ಲೇ ಸ್ಟೋರ್'ಗಳಲ್ಲಿ ಲಭ್ಯವಿರುವ ಕೋವಿನ್ ಆಪ್ ನಕಲಿ.ಇದೂವರೆಗೆ ಸರ್ಕಾರ ಇಂತಹ ಯಾವುದೇ ಆಪ್ ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. 

          ಕೊರೋನಾ ಲಸಿಕೆ ವಿತರಣೆ ಕುರಿತ ಮಾಹಿತಿ, ನೋಂದಣಿ, ಮೇಲುಸ್ತುವಾರಿ ಹೀಗೆ ನಾನಾ ವಿಷಯಗಳ ಸಂಬಂಧ ಕೋವಿನ್ ಎಂಬ ಆಪ್ ಬಿಡುಗಡೆ ಮಾಡಿವುದಾಗಿ ಸರ್ಕಾರ ಹೇಳಿದೆ. ಆದರೆ, ಅದನ್ನು ಬಿಡುಗಡೆ ಮಾಡಿಲ್ಲ. ಹೀಗಾಗಿ ಆಪ್ ಸ್ಟೋರ್ ಗಳಲ್ಲಿ ಲಭ್ಯವಿರುವ ಕೋವಿನ್ ಹೆಸರಿನ ಆಪ್ ಡೌನ್ಲೋಡ್ ಮಾಡಿಕೊಳ್ಳದಂತೆ ಮತ್ತು ಅದನ್ನು ಇತರರಿಗೆ ಶೇರ್ ಮಾಡದಂತೆ, ಅದರಲ್ಲಿ ಯಾವುದೇ ವೈಯಕ್ತಿಕ ಮಾಹಿತಿ ದಾಖಲು ಮಾಡದಂತೆ ಕೇಂದ್ರ ಸರ್ಕಾರ ಸೂಚಿಸಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries