ಕೋಝಿಕೋಡ್: ಕರಪರಂಬು ನಿವಾಸಿ ಮತ್ತು ಆರ್‍ಎಸ್‍ಎಸ್ ಕರಪರಂಬು ಉಪನಗರ ಕಾರ್ಯವಾಹ್ ಅನೂಪ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕಣ್ಣೂರು ಕನ್ನವಂನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಅವರು ಮೃತಪಟ್ಟರು. ಅನೂಪ್ ಅವರ ಬೈಕು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಉಂಟಾಯಿತು.
0
samarasasudhi
ಜನವರಿ 10, 2021