HEALTH TIPS

ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಿದ ಗುಜರಾತ್ ಸರ್ಕಾರ; ಹೆಸರೇನು ಗೊತ್ತೇ?

      ಗಾಂಧಿ ನಗರ: ಈ ವರೆಗೂ ನಗರ, ಪಟ್ಟಣ, ಊರುಗಳ ಹೆಸರನ್ನು ಮರುನಾಮಕರಣ ಮಾಡುವುದನ್ನು ಕೇಳಿದ್ದೀರಿ, ಈಗ ಗುಜರಾತ್ ನ ಸರ್ಕಾರ ಡ್ರ್ಯಾಗನ್ ಹಣ್ಣಿಗೆ ಮರುನಾಮಕರಣ ಮಾಡಲು ಮುಂದಾಗಿದೆ. 

      ಡ್ರ್ಯಾಗನ್ ಹಣ್ಣಿಗೆ ಕಮಲಂ ಎಂಬ ಹೆಸರನ್ನು ನಾಮಕರಣ ಮಾಡಲು ಗುಜರಾತ್ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾತನಾಡಿರುವ ಗುಜರಾತ್ ಸಿಎಂ ವಿಜಯ್ ರೂಪಾನಿ, ಡ್ರ್ಯಾಗನ್ ಹಣ್ಣಿನ ಹೊರ ಭಾಗ ಕಮಲದ ಆಕೃತಿಯನ್ನು ಹೋಲುತ್ತದೆ ಆದ್ದರಿಂದ ಅದಕ್ಕೆ ಕಮಲಮ್ ಎಂದು ರಾಜ್ಯ ಸರ್ಕಾರ ನಾಮಕರಣ ಮಾಡಲಿದೆ ಎಂದು ಹೇಳಿದ್ದಾರೆ.

       ಡ್ರ್ಯಾಗನ್ ಎಂಬ ಹೆಸರು ಚೀನಾದೊಂದಿಗೆ ತಳುಕು ಹಾಕಿಕೊಂಡಿದೆ. ಆದ್ದರಿಂದ ಅದಕ್ಕೆ ಮರುನಾಮಕರಣ ಮಾಡುತ್ತಿದ್ದೇವೆ ಎಂದೂ ವಿಜಯ್ ರೂಪಾನಿ ತಿಳಿಸಿದ್ದು, ಕಮಲಂ ಎಂಬುದು ಕಮಲಕ್ಕೆ ಸಂಸ್ಕೃತದಲ್ಲಿರುವ ಹೆಸರಾಗಿದೆ. ಇತ್ತೀಚಿನ ದಿನಗಳಲ್ಲಿ ಡ್ರ್ಯಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries