ಬೀಜಿಂಗ್: ಜಾಗತಿಕ ಮಟ್ಟದ ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಸುದ್ದಿವಾಹಿನಿ ಪ್ರಸಾರಕ್ಕೆ ಚೀನಾ ನಿಷೇಧ ವಿಧಿಸಿದೆ.
ಚೀನಾದಲ್ಲಿನ ಟೆಲಿವಿಷನ್ ಹಾಗೂ ರೇಡಿಯೋ ನಿಯಂತ್ರಕ, ರಾಷ್ಟ್ರೀಯ ರೇಡಿಯೋ ಹಾಗೂ ಟೆಲಿವಿಷನ್ ಅಡ್ಮಿನಿಸ್ಟ್ರೇಷನ್ (NRTA) ಚೀನಾದಲ್ಲಿ ಬಿಬಿಸಿ ಪ್ರಸಾರವಾಗುವುದಕ್ಕೆ ನಿಷೇಧ ವಿಧಿಸಿದೆ.