HEALTH TIPS

ಭಾರತದಿಂದ ಸದ್ಯದಲ್ಲೇ ಮತ್ತೊಂದು ಕರೊನಾ ಲಸಿಕೆ; ಕ್ಲಿನಿಕಲ್ ಟ್ರಯಲ್​ನಲ್ಲಿ ಮೂರನೇ ವ್ಯಾಕ್ಸಿನ್

       ಬೆಂಗಳೂರು: ಭಾರತ ಈಗಾಗಲೇ ಕೋವಿಡ್-19ರ ವಿರುದ್ಧ ಎರಡು ಲಸಿಕೆಗಳನ್ನು ಯಶಸ್ವಿಯಾಗಿ ಸಂಶೋಧನೆ ನಡೆಸಿ ಪ್ರಪಂಚದ ಅನೇಕ ದೇಶಗಳಿಗೆ ಉಚಿತವಾಗಿ ವಿತರಿಸಿದೆ. ಇದೀಗ ಮೂರನೇ ಲಸಿಕೆ ಸಿದ್ಧತೆ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ ಎಂದು ಆರ್​ಎಸ್​ಎಸ್​​ನ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಇಂದ್ರೇಶ್ ಕುಮಾರ್ ಹೇಳಿದ್ದಾರೆ.

         ಐಸಿಎಂಆರ್‌ನಿಂದ ಮೂರನೇ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಕ್ಲಿನಿಕಲ್ ಟ್ರಯಲ್‌ನಲ್ಲಿರುವ ಈ ಲಸಿಕೆಯನ್ನು ದೇಶದ ಪ್ರಮುಖ ವ್ಯಕ್ತಿಗಳಿಗೆ ನೀಡಲಾಗುತ್ತಿದೆ. ಕಳೆದ ತಿಂಗಳು ಎಡಗೈಗೆ ಮೊದಲನೆ ಹಾಗೂ ಇತ್ತೀಚೆಗೆ ಬಲಗೈಗೆ ಎರಡನೇ ಲಸಿಕೆ ಪಡೆದುಕೊಂಡಿದ್ದೇನೆ.‌ ಏನೂ ತೊಂದರೆಯಾಗಿಲ್ಲ. ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ, ಆದರೆ ಯಾವ ಹೆಸರಿಡುತ್ತಾರೆ ತಿಳಿದಿಲ್ಲ ಎಂದರು. ಬೆಂಗಳೂರಿನ‌ ರವೀಂದ್ರ ಕಲಾಕ್ಷೇತ್ರದಲ್ಲಿ ಭಾರತ-ಟಿಬೆಟ್ ಸಹಯೋಗ ಮಂಚ್ ಆಯೋಜಿಸಿದ್ದ ದಕ್ಷಿಣ ಭಾರತ ಸಮ್ಮೇಳನ-2021ರಲ್ಲಿ ಅವರು ಮಾತನಾಡಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries