HEALTH TIPS

ಕೊರೊನಾ ಬಳಿಕ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಅಮೆರಿಕಾ

           ವಾಶಿಂಗ್ಟನ್ತಾನು ಸೇರಿಕೊಂಡ ಜೀವಿಯ ದೇಹದ ಮಾಂಸವನ್ನೇ ತಿನ್ನಬಲ್ಲ ಲೆಯ್‌ಶ್ಮೇನಿಯಾ ಹೆಸರಿನ ಪ್ಯಾರಾಸೈಟ್ ಒಂದು ಮತ್ತೊಮ್ಮೆ ಸುದ್ದಿಗೆ ಬಂದಿದೆ. ಜಗತ್ತಿನ 92 ದೇಶಗಳಲ್ಲಿ ಇರುವ ಈ ಪರಾವಲಂಬಿಯು ಜಗತ್ತಿನಾದ್ಯಂತ ಪ್ರತಿವರ್ಷ 20 ಲಕ್ಷಕ್ಕೂ ಹೆಚ್ಚು ಮಂದಿಗೆ ಬಾಧಿಸುತ್ತಾ ಬಂದಿದ್ದು, ಇವರ ಪೈಕಿ 70,000 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಅಮೆರಿಕದ ರಾಷ್ಟ್ರೀಯ ಆರೋಗ್ಯ ದತ್ತಾಂಶ ಸಂಸ್ಥೆ ತಿಳಿಸುತ್ತದೆ.

            ಇದೀಗ ಈ ಪರಾವಲಂಬಿ ಕ್ರಿಮಿಯು ಅಮೆರಿಕದ ಉತ್ತರದ ರಾಜ್ಯಗಳಿಗೆ ಹಬ್ಬುವ ಭೀತಿಯನ್ನು ತಜ್ಞರು ವ್ಯಕ್ತಪಡಿಸಿದ್ದು, ಈ ಕ್ರಿಮಿಗಳ ಸ್ವಾಭಾವಿಕ ಜಾಗಗಳ ಮೇಲೆ ಮಾನವರ ದಾಳಿ ಹಾಗೂ ಹವಾಮಾನ ಬದಲಾವಣೆಯಿಂದ ಹೀಗೆ ಆಗುತ್ತಿದೆ ಎಂದು ತಿಳಿಸಿದ್ದಾರೆ.

            ಅನೇಕ ಅವತಾರಗಳಲ್ಲಿ ಇರುವ ಈ ಪರಾವಲಂಬಿಯು ಮರಳು ನೊಣಗಳ ಮೂಲಕ ಮಾನವರ ದೇಹ ಹೊಕ್ಕಬಲ್ಲವು. ಭಾರತದಲ್ಲಿ ಈ ಪರಾವಲಂಬಿಯನ್ನು ಕಾಲಾ ಅಜರ್‌ (ವಿಸೆರಲ್‌ ಲೈಶ್ಮಾನಿಯಾಸಿಸ್) ಎಂದು ಕರೆಯಲಾಗುತ್ತದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries