HEALTH TIPS

ರಾಜ್ಯದಲ್ಲಿ ಇಂದು 14,087 ಮಂದಿಗೆ ಕೋವಿಡ್ ಪತ್ತೆ: 1,31,682 ಮಾದರಿಗಳ ಪರಿಶೀಲನೆ: ಪರೀಕ್ಷಾ ಸಕಾರಾತ್ಮಕ ದರ ಶೇ. 10.7: ಗುಣಮುಖರಾದವರು 11,867 ಜನರನ್ನು ಗುಣಪಡಿಸಲಾಗಿದೆ

                 ತಿರುವನಂತಪುರ: ಕೇರಳದಲ್ಲಿ ಇಂದು 14,087 ಮಂದಿ ಜನರಿಗೆ ಕೋವಿಡ್ ಖಚಿತಪಡಿಸಲಾಗಿದೆ. ಮಲಪ್ಪುರಂ 1883, ತ್ರಿಶೂರ್ 1705, ಕೋಝಿಕೋಡ್ 1540, ಎರ್ನಾಕುಳಂ 1465, ಕೊಲ್ಲಂ 1347, ಪಾಲಕ್ಕಾಡ್ 1207, ತಿರುವನಂತಪುರ 949, ಆಲಪ್ಪುಳ 853, ಕಣ್ಣೂರು 765, ಕಾಸರಗೋಡು 691, ಕೊಟ್ಟಾಯಂ 682, ಪತ್ತನಂತಿಟ್ಟು 357, ವಯನಾಡ್ 330, ಇಡುಕ್ಕಿ 313 ಎಂಬಂತೆ ಸೋಂಕು ಕಂಡುಬಂದಿದೆ. 


               ಕಳೆದ 24 ಗಂಟೆಗಳಲ್ಲಿ 1,31,682 ಮಾದರಿಗಳನ್ನು ಪರೀಕ್ಷಿಸಲಾಯಿತು. ಪರೀಕ್ಷಾ ಸಕಾರಾತ್ಮಕ ದರ ಶೇ.10.7 ಆಗಿದೆ. ನಿಯತ ಮಾದರಿ, ಸೆಂಟಿನೆಲ್ ಮಾದರಿ, ಸಿಬಿ ನ್ಯಾಟ್, ಟ್ರುನಾಟ್, ಪಿಒಸಿಟಿ. ಪಿಸಿಆರ್, ಆರ್ಟಿ ಲ್ಯಾಂಪ್ ಮತ್ತು ಪ್ರತಿಜನಕ ಪರೀಕ್ಷೆ ಸೇರಿದಂತೆ ಒಟ್ಟು 2,43,08,000 ಮಾದರಿಗಳನ್ನು ಈವರೆಗೆ ಪರೀಕ್ಷಿಸಲಾಗಿದೆ.

                ಕಳೆದ 24 ಗಂಟೆಗಳಲ್ಲಿ 109 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ  14,489 ಕ್ಕೆ ಏರಿಕೆಯಾಗಿದೆ. 

        ಇಂದು, ಸೋಂಕು ಪತ್ತೆಯಾದವರಲ್ಲಿ 98 ಮಂದಿ ರಾಜ್ಯದ ಹೊರಗಿಂದ ಬಂದÀವರು. ಸಂಪರ್ಕದ ಮೂಲಕ 13,240 ಮಂದಿ ಜನರಿಗೆ ಸೋಂಕು ತಗುಲಿತು. 696 ಮಂದಿಯ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಮಲಪ್ಪುರಂ 1829, ತ್ರಿಶೂರ್ 1694, ಕೋಝಿಕೋಡ್ 1518, ಎರ್ನಾಕುಳಂ 1432, ಕೊಲ್ಲಂ 1342, ಪಾಲಕ್ಕಾಡ್ 761, ತಿರುವನಂತಪುರ 875, ಆಲಪ್ಪುಳ 834, ಕಣ್ಣೂರು 680, ಕಾಸರಗೋಡು 667, ಕೊಟ್ಟಾಯಂ 650, ಪತ್ತನಂತಿಟ್ಟು 349, ವಯನಾಡ್ 319, ಇಡುಕ್ಕಿ 290 ಎಂಬಂತೆ ಸ|ಂಪರ್ಕದಿಂದ ಸೋಂಕು ಬಾಧಿಸಿದೆ.

                  ಇಂದು 53 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ಕಣ್ಣೂರು 17, ಕಾಸರಗೋಡು 11, ಪಾಲಕ್ಕಾಡ್ 5, ಪತ್ತನಂತಿಟ್ಟು, ಎರ್ನಾಕುಳಂ 4, ತ್ರಿಶೂರ್ 3, ಕೊಲ್ಲಂ, ಇಡುಕ್ಕಿ ತಲಾ 2, ತಿರುವನಂತಪುರ, ಕೊಟ್ಟಾಯಂ, ಮಲಪ್ಪುರಂ, ಕೋಝಿಕೋಡ್ ಮತ್ತು ವಯನಾಡ್ ತಲಾ 1 ಎಂಬಂತೆ ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿರುವುದು ದೃಢಪಡಿಸಲಾಗಿದೆ. 

                ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ಒಟ್ಟು 11,867 ಮಂದಿ ಜನರನ್ನು ಗುಣಪಡಿಸಲಾಗಿದೆ. ತಿರುವನಂತಪುರ 1012, ಕೊಲ್ಲಂ 1015, ಪತ್ತನಂತಿಟ್ಟು 443, ಆಲಪ್ಪುಳ 717, ಕೊಟ್ಟಾಯಂ 680, ಇಡುಕ್ಕಿ 222, ಎರ್ನಾಕುಳಂ 1381, ತ್ರಿಶೂರ್ 1254, ಪಾಲಕ್ಕಾಡ್ 1064, ಮಲಪ್ಪುರಂ 1307, ಕೋಝಿಕೋಡ್ 1192, ವಯನಾಡ್ 249, ಕಣ್ಣೂರು 685, ಕಾಸರಗೋಡು 646 ಎಂಬಂತೆ ಗುಣಮುಖರಾಗಿದ್ದಾರೆ. ಇದರೊಂದಿಗೆ 1,15,226 ಮಂದಿ ಜನರಿಗೆ ಸೋಂಕು ಪತ್ತೆಯಾಗಿದ್ದು, ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 29,22,921 ಮಂದಿ ಈವರೆಗೆ ಕೋವಿಡ್‍ನಿಂದ ಮುಕ್ತರಾಗಿದ್ದಾರೆ.

              ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಸ್ತುತ 3,84,493 ಮಂದಿ ಜನರು ಕಣ್ಗಾವಲಿನಲ್ಲಿದ್ದಾರೆ. ಈ ಪೈಕಿ 3,59,714 ಮಂದಿ ಮನೆ / ಸಾಂಸ್ಥಿಕ ಸಂಪರ್ಕತಡೆ ಮತ್ತು 24,779 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. 2204 ಮಂದಿ ಜನರನ್ನು ಹೊಸದಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

                  ಟಿಪಿಆರ್ 5ರ ಕೆಳಗೆ 86, 5 ರಿಂದ 10 ರ ನಡುವೆ 382, ಟಿಪಿಆರ್. 10 ರಿಂದ 15 ರ ನಡುವೆ 370, ಟಿಪಿಆರ್ 15 ಕ್ಕಿಂತ ಮೇಲೆ  196 ಸ್ಥಳೀಯಾಡಳಿತ ಸಂಸ್ಥೆಗಳು ಇವೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries