HEALTH TIPS

ಕಾಸರಗೋಡಿನಲ್ಲಿ ಮಲಬಾರ್ ಪ್ರದೇಶದ ಮೊದಲ ಸೆಕೆಂಡರಿ ಸ್ಟಾಂಡರ್ಡ್ ಲೆಬೋರೆಟರಿ ಮತ್ತು ಟಾಂಕರ್ ಲಾರಿ ಕಲಾಬ್ರೇಷನ್ ಯೂನಿಟ್ ಸ್ಥಾಪನೆ : 22ರಂದು ಲೀಗಲ್ ಮೆಟ್ರಾಲಜಿ ಸಚಿವರಿಂದ ನಿರ್ಮಾಣ ಚಟುವಟಿಕೆಗೆ ಚಾಲನೆ

    

              ಕಾಸರಗೋಡು: ಕಾಸರಗೋಡಿನಲ್ಲಿ ಮಲಬಾರ್ ಪ್ರದೇಶದ ಮೊದಲ ಸೆಕೆಂಡರಿ ಸ್ಟಾಂಡರ್ಡ್ ಲೆಬೋರೆಟರಿ ಮತ್ತು ಟಾಂಕರ್ ಲಾರಿ ಕಲಾಬ್ರೇಷನ್ ಯೂನಿಟ್ ಸ್ಥಾಪನೆಗೊಳ್ಳಲಿದ್ದು, ಜು.22ರಂದು ಆನ್ ಲೈನ್ ಮೂಲಕ ಲೀಗಲ್ ಮೆಟ್ರಾಲಜಿ ಸಚಿವ ಜಿ.ಆರ್.ಅನಿಲ್ ಕುಮಾರ್ ಅವರು ನಿರ್ಮಾಣ ಚಟುವಟಿಕೆಗೆ ಚಾಲನೆ ನೀಡುವರು. ಬಟ್ಟತ್ತೂರು- ಪಳ್ಳಿಕ್ಕರೆಯಲ್ಲಿ ಆನ್ ಲೈನ್  ಕಾರ್ಯಕ್ರಮದ ಪ್ರದರ್ಶನವಿರುವುದು. ಶಾಸಕ ಸಿ.ಎಚ್.ಕುಂಞಂಬು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿರುವರು. ಪನೆಯಾಲ ಗ್ರಾಮದ ಬಟ್ಟತ್ತೂರಿನ ಕಾಸರಗೋಡು- ಕಾಞಂಗಾಡು ರಾಷ್ಟ್ರೀಯ ಹೆದ್ದಾರಿ 66ರ ಬಳಿಯಲ್ಲಿ 1.95 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳಲಿದೆ.   


 

        


       


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries