HEALTH TIPS

ಸಮರಸ: ಸ್ವಾವಲಂಬಿ ಯಶೋಗಾಥೆ ಸಹಕಾರಿಗಳ ಕ್ಯೆಹಿಡಿದ ರೆಡ್ ಲೇಡಿ ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ನ ಸ್ವಾವಲಂಬಿ ಕೃಷಿ ಸಾಧನೆಯ ಯಶೋಗಾಥೆ

 ಸಹಕಾರಿಗಳ ಕ್ಯೆಹಿಡಿದ ರೆಡ್ ಲೇಡಿ
       ಎತ್ತಣ ಮಾಮರ...ಎತ್ತಣ ಕೋಗಿಲೆ ಎಂಬಂತೆಯೇ ಎತ್ತಣ ಬ್ಯಾಂಕ್ .....ಎತ್ತಣ ರೆಡ್ ಲೇಡಿ ಎಂದು ನೀವು ಚಕಿತಗೊಂಡಿರಬಹುದು.
      ಹೌದು,  ಸಾಮಾನ್ಯವಾಗಿ ಆರ್ಥಿಕ ವ್ಯವಹಾರ ನಿರ್ವಹಣೆಗಳಲ್ಲಿ ವ್ಯಸ್ಥರಾಗಿರುವ ಬ್ಯಾಂಕಿಂಗ್ ಕ್ಷೇತ್ರ ಮತ್ತೊಂದರತ್ತ ತೊಡಗಿಸಿಕೊಳ್ಳುವುದು ಅಷ್ಟೊಂದು ಹಗುರವೇನೂ ಅಲ್ಲ...
     ಅಂತಹದೊಂದು ಸಾಧನೆ ಮೆರೆದವರು ಸೂರಂಬ್ಯೆಲಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್.
   ಇಲ್ಲಿದೆ ಅದರ ಯಶೋಗಾಥೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries