HEALTH TIPS

ಸಮರಸ -ಸಂವಾದ:ಅನಾಥರಿಗೆ ಆಸರೆಯಾಗಲು ಸಂಕಲ್ಪಿಸಿದವರು ನೀಡಿದ್ದು ಆಧ್ಯಾತ್ಮಿಕ ಆಸರೆ: ಸೇವೆಯ ಬದುಕು ಬಿಚ್ಚಿಟ್ಟ ಕೊಂಡೆವೂರು ಶ್ರೀಗಳು

      ಕಾಸರಗೋಡಿನ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ ಭೂಪಟದಲ್ಲಿ ಗುರುತಿಸಿಕೊಂಡವರು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು. ಪಂಚಮುಖಿ ಯೋಜನೆಗಳ ಮೂಲಕ ಜನರ ಪಂಚೇಂದ್ರಿಗಳಿಗೆ ಚುರುಕುಮುಟ್ಟಿಸಿ ಸತ್ಪಥದ ಬೆಳಕು ಚೆಲ್ಲುತ್ತಿರುವ ಕೊಂಡೆವೂರು ಆಶ್ರಮದ ಯಶೋಗಾಥೆ ಅಸಂಖ್ಯ  ಸಕಾರಾತ್ಮಕತೆಯ ಹೂರಣ.
          ಈ ಬಗ್ಗೆ ಸಮರಸ ಸುದ್ದಿ ಶ್ರೀಗಳೊಂದಿಗೆ ನಡೆಸಿದ ಸಂವಾದದ ಆಯ್ದ ಭಾಗ ಸಮರಸದ ವೀಕ್ಷಕರಿಗೆ ಚಾತುರ್ಮಾಸ್ಯದ ಹಿನ್ನೆಲೆಯಲ್ಲಿ ನೀಡಲಾಗಿದೆ. ವೀಕ್ಷಿಸಿ, ಪ್ರೋತ್ಸಾಹಿಸಿ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries