HEALTH TIPS

ಸಾಮಾಜಿಕ ಕಲ್ಯಾಣ ಪಿಂಚಣಿ ಓಣಂಗೆ ಮೊದಲು ನೀಡಲಾಗುವುದು: ಈ ತಿಂಗಳು 3200 ರೂ. ಪಿಂಚಣಿ ಪ್ರತಿಯೊಬ್ಬರಿಗೂ: ಮುಖ್ಯಮಂತ್ರಿ

                                    

               ತಿರುವನಂತಪುರ: ಸಮಾಜಿಕ ಕಲ್ಯಾಣ ಪಿಂಚಣಿ ವಿತರಣೆಯು ಓಣಂ ಹಬ್ಬಕ್ಕೆ ಮುನ್ನ ಆರಂಭವಾಗಲಿದೆ. ಪಿಂಚಣಿ ವಿತರಣೆಗಾಗಿ `1481.87 ಕೋಟಿ ಮೊತ್ತವನ್ನು ಮಂಜೂರು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಇಂದು ಮಾಹಿತಿ ನೀಡಿರುವರು. 

             ಆಗಸ್ಟ್ 10 ರೊಳಗೆ ವಿತರಣೆಯನ್ನು ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಂತಿಮ ಪಟ್ಟಿಯ ಪ್ರಕಾರ, 48,52,098 ಮಂದಿ ಫಲಾನುಭವಿಗಳಿದ್ದಾರೆ.

             24.85 ಲಕ್ಷ ಜನರು ನೇರವಾಗಿ ಬ್ಯಾಂಕ್ ಖಾತೆಗಳ ಮೂಲಕ ಪಿಂಚಣಿ ಪಡೆಯುತ್ತಾರೆ ಮತ್ತು ಉಳಿದವರು ಸಹಕಾರಿ ಬ್ಯಾಂಕುಗಳ ಮೂಲಕ ಪಿಂಚಣಿ ಪಡೆಯುತ್ತಾರೆ. ಫಲಾನುಭವಿಗಳು ಈ ತಿಂಗಳು 3200 ರೂ. ಗಳಂತೆ ಪ್ರತಿಯೊಬ್ಬ ಪಿಂಚಣಿದಾರರಿಗೂ ಈ ತಿಂಗಳು ಪಿಂಚಣಿ ಲಭಿಸಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries