HEALTH TIPS

ಡಿಆರ್‌ಡಿಒ ಸುಧಾರಿತ ಚಾಫ್‌ ತಂತ್ರಜ್ಞಾನ ಅಭಿವೃದ್ಧಿ

                  ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸುಧಾರಿತ ಚಾಫ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಭಾರತೀಯ ವಾಯುಪಡೆಯ (ಐಎಎಫ್‌) ಯುದ್ಧ ವಿಮಾನಗಳನ್ನು ಶತ್ರುಗಳ ರಾಡಾರ್ ಮಾರ್ಗದರ್ಶಿತ ಕ್ಷಿಪಣಿಗಳಿಂದ ರಕ್ಷಿಸಲು ಇದನ್ನು ಬಳಸಲಾಗುತ್ತದೆ.

                ಯಶಸ್ವಿ ಪ್ರಯೋಗಗಳ ಬಳಿಕ ಐಎಎಫ್ ಈ ತಂತ್ರಜ್ಞಾನವನ್ನು ಅಳವಡಿಸುವ ಪ್ರಕ್ರಿಯೆ ಆರಂಭಿಸಿದೆ ಎಂದು ಡಿಆರ್‌ಡಿಒ ಹೇಳಿಕೆಯಲ್ಲಿ ತಿಳಿಸಿದೆ.

            ಡಿಆರ್‌ಡಿಒ ಕಾರ್ಯವನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶ್ಲಾಘಿಸಿದ್ದಾರೆ. ಈ ಮಹತ್ವದ ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ದಿ ಪಡಿಸುವ ಮೂಲಕ ಡಿಆರ್‌ಡಿಒ ಆತ್ಮನಿರ್ಭರದೆಡೆ ಮತ್ತೊಂದು ಹೆಜ್ಜೆ ಇರಿಸಿದೆ ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries