ಕಾಸರಗೋಡು: ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ನಲ್ಲಿ 11 ಶಿಕ್ಷಣಾಲಯಗಳಿಗೆ ಮಾತ್ರ ಅಂಗೀಕಾರವಿದೆ ಎಂದು ಕಾರ್ಯದರ್ಶಿ ತಿಳಿಸಿದರು.
ಕಲ್ಲಂಗೈ ಸರಕಾರಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕಾವುಗೋಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರಾಲ್ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಬಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮೊಗ್ರಾಲ್ ಪುತ್ತೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಮೊಗ್ರಾಲ್ ಪುತ್ತೂರು ಸರಕಾರಿ ತಾಂತ್ರಿಕ ಹೈಯರ್ ಸೆಕೆಂಡರಿ ಸಾಲೆ, ಪೆರಿಯಡ್ಕ ಸರಕಾರಿ ಎಂ.ಜಿ.ಎಲ್.ಸಿ., ಪೆರ್ನಡ್ಕ ಸರಕಾರಿ ಎಂ.ಜಿ.ಎಲ್.ಸಿ., ಸರಕಾರಿ ಕೇಂದ್ರೀಯ ವಿದ್ಯಾಲಯ ಸಿ.ಪಿ.ಸಿ.ಆರ್.ಐ., ಎರಿಯಾಲ್ ಜಮಾ ಅತ್ ಆಂಗ್ಲ ಮಾಧ್ಯಮ ಶಾಲೆ, ಪಾಯಿಚ್ಚಾಲ್ ಚೈತನ್ಯ ವಿದ್ಯಾಲಯಗಳು ಅಂಗೀಕೃತ ಶಿಕ್ಷಣಾಲಯಗಳಾಗಿವೆ ಎಂದವರು ನುಡಿದರು.

