HEALTH TIPS

26,000 ಆಮೆ ಮೊಟ್ಟೆಗಳನ್ನು ಕಡಲಿಗೆ ಸುರಕ್ಷಿತವಾಗಿ ರವಾನಿಸಿದ ಯುವಕರ ತಂಡ: ಯುವಕರನ್ನು ಅಭಿನಂದಿಸಿದ ಅರಣ್ಯ ಇಲಾಖೆ

                                                            

                         ಚಾವಕ್ಕಾಡ್: ಸಮುದ್ರತೀರದಲ್ಲಿ 26,000 ಆಮೆ ಮೊಟ್ಟೆಗಳನ್ನು ಸಂಗ್ರಹಿಸಿ ಸಂರಕ್ಷಿಸಿದ ಯುವಕರ ಗುಂಪನ್ನು ಗೌರವಿಸಲಾಯಿತು. ತ್ರಿಶೂರ್ ಸಮುದಾಯ ಅರಣ್ಯ ಇಲಾಖೆಯು 18 ಯುವಕರನ್ನು ಗೌರವಿಸಲಾಯಿತು. 

                      ಚಾವಕ್ಕಾಡ್ ಬೀಚ್ ಕೇರಳದಲ್ಲಿ ಅತಿ ಹೆಚ್ಚು ಆಮೆ ಮೊಟ್ಟೆಯಿಡುವ ಬೀಚ್ ಆಗಿದೆ. ಕರಾವಳಿಯಲ್ಲಿ ಕಳೆದ ವರ್ಷ ದಾಖಲೆ ಸಂಖ್ಯೆಯಲ್ಲಿ ಮೊಟ್ಟೆಯಿಡಲಾಗಿತ್ತು. ಆದರೆ ಸಂರಕ್ಷಣೆ ಇಲ್ಲದೆ ಬಹುತೇಕ ನಿರ್ನಾಮವಾಗಿದ್ದವು. ಆಮೆಗಳು ರಾತ್ರಿಯಲ್ಲಿ ಮಾತ್ರ ಮೊಟ್ಟೆಯಿಡುತ್ತವೆ. ಸುಮಾರು 15,000 ಮರಿಗಳು ಮೊಟ್ಟೆಯೊಡೆದಿದ್ದು, ಅವನ್ನು ಸಮುದ್ರಕ್ಕೆ ಬಿಡಲಾಯಿತು. ಯುವಕರ ತಂಡಕ್ಕೆ ಅರಣ್ಯ ಇಲಾಖೆಯವರು ರಾತ್ರಿ ಗಸ್ತುಗಾಗಿ ಟಾರ್ಚ್ ಮತ್ತು ಕೋಟುಗಳನ್ನು ಸಹ ವಿತರಿಸಿದರು.

                        ಅಳಿವಿನಂಚಿನಲ್ಲಿರುವ ಈ ಜಾತಿಗಳ ಮೊಟ್ಟೆಗಳನ್ನು ರಕ್ಷಿಸಲು ಅರಣ್ಯ ಇಲಾಖೆಯು ಚಾವಕ್ಕಾಡ್ ನಲ್ಲಿ ಶಾಶ್ವತವಾದ ಮೊಟ್ಟೆಯೊಡೆಯುವ ಕೇಂದ್ರವನ್ನು ಸ್ಥಾಪಿಸುವ ಲಕ್ಷ್ಯ ಹೊಂದಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries