HEALTH TIPS

ಸೆಪ್ಟೆಂಬರ್ ನಲ್ಲಿ ನಿಗದಿಯಾಗಿದ್ದ ಪಿ.ಎಸ್.ಸಿ ಪದವಿ ಪರೀಕ್ಷೆಗಳು ಅಕ್ಟೋಬರ್ ಗೆ ಮುಂದೂಡಿಕೆ

                

                     ತಿರುವನಂತಪುರಂ: ಸೆಪ್ಟೆಂಬರ್ 18 ಮತ್ತು 25 ರಂದು ನಡೆಯಬೇಕಿದ್ದ ಕೇರಳ ಪಿಎಸ್ಸಿ ಪರೀಕ್ಷೆಗಳನ್ನು ಅಕ್ಟೋಬರ್ 23 ಮತ್ತು 30 ಕ್ಕೆ ಮುಂದೂಡಲಾಗಿದೆ. ಸಹಾಯಕ ಪ್ರೊಫೆಸರ್ (ಅರೇಬಿಕ್) ಹುದ್ದೆಯ ವಿವರಣಾತ್ಮಕ ಪರೀಕ್ಷೆಯನ್ನು ಅಕ್ಟೋಬರ್ 6 ಕ್ಕೆ ಮುಂದೂಡಲಾಗಿದೆ ಎಂದು ಪಿ.ಎಸ್.ಸಿ  ಪ್ರಕಟಿಸಿದೆ.

                  ಕೋಝಿಕೋಡ್, ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ನಿಪ್ಪಾ ವೈರಸ್ ಹರಡಿದ್ದರಿಂದ ಹೈ ಅಲರ್ಟ್ ಇರುವ ಕಾರಣ ಪರೀಕ್ಷೆಯನ್ನು ಮುಂದೂಡಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries