HEALTH TIPS

ಸಾರ್ವಜನಿಕರೊಂದಿಗಿನ ಪೋಲೀಸ್ ಸಂವಹನದಲ್ಲಿ ಬದಲಾವಣೆ ಕುರಿತು ಪರಿಶೀಲನೆ: ಡಿಜಿಪಿ

                                                  

                ಕಾಸರಗೋಡು: ಸಾರ್ವಜನಿಕರೊಂದಿಗಿನ ಪೋಲೀಸ್ ಸಂವಹನದಲ್ಲಿ ಬದಲಾವಣೆ ತರುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಡಿಜಿಪಿ ವೈ.ಅನಿಲ್ ಕುಮಾರ್ ತಿಳಿಸಿದರು. 

                    ಕಾಸರಗೋಡು ಜಿಲ್ಲಾ ಪೆÇಲೀಸ್ ಕೇಂದ್ರದಲ್ಲಿ ದೂರು ಪರಿಹಾರ ಅದಾಲತ್ ನಡೆಸಿ ಅವರು ಮಾತನಾಡಿದರು. 

                 ಪೋಲೀಸರ ವಿರುದ್ಧ ದೂರುಗಳು ಲಭಿಸಿದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರ ಅಹವಾಲು ಸ್ವೀಕಾರ ನಡೆಸುವುದರ ಜೊತೆಗೆ ಪೋಲೀಸರ ಕಲ್ಯಾಣ ಚಟುವಟಿಕೆಗಳು, ಜಿಲ್ಲೆಯ ಕಾನೂನು ಪಾಲನೆ ಇತ್ಯಾದಿ ಅದಾಲತ್ ಅಂಗವಾಗಿ ನಡೆಸಲಾಗುವುದು ಎಂದವರು ಹೇಳಿದರು. 

             ಜಿಲ್ಲೆಯಲ್ಲಿ ಪೋಲೀಸ್ ಸಿಬ್ಬಂದಿಯ ಕೊರತೆ ಸಂಬಂಧ ಅಧ್ಯಯನ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದವರು ನುಡಿದಿರುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries