HEALTH TIPS

ಭಾರತಕ್ಕೆ ಎಸ್‌ -400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಆರಂಭ; ರಷ್ಯಾ ಸರ್ಕಾರ

      ದುಬೈ: ಭಾರತಕ್ಕೆ ಎಸ್- 400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ರಷ್ಯಾ ಸರ್ಕಾರ ಹೇಳಿದೆ. ಪೂರೈಕೆ ಪ್ರಕ್ರಿಯೆ ಯೋಜಿಸಿದಂತೆ ನಡೆಯುತ್ತಿವೆ ಎಂದು ರಷ್ಯಾದ ಸೇನಾ-ತಾಂತ್ರಿಕ ಸಹಕಾರ ಕುರಿತ ಫೆಡರಲ್ ಸೇವೆ (ಎಫ್‌ ಎಸ್‌ ಎಂ ಟಿ ಸಿ)ಗಳ ನಿರ್ದೇಶಕ ಡಿಮಿಟ್ರಿ ಶುಗೇವ್ ದುಬೈ ಏರ್‌ಶೋಗೆ ಮುನ್ನ "ಸ್ಪುಟ್ನಿಕ್‌"ಗೆ  ತಿಳಿಸಿದ್ದಾರೆ. 

      ಭಾರತಕ್ಕೆ ಎಸ್-400  ಕ್ಷಿಪಣಿ ನಿರೋಧಕ ವ್ಯವಸ್ಥೆಗಳ ಸರಬರಾಜು ಪ್ರಾರಂಭವಾಗಿದ್ದು, ನಿಗದಿತ ವೇಳಾಪಟ್ಟಿಯಂತೆ ಮುಂದುವರಿಯುತ್ತಿದೆ ಎಂದು ಶುಗೇವ್ ಹೇಳಿದರು. 

       ಈಗಾಗಲೇ ಚೀನಾ, ಟರ್ಕಿಯಲ್ಲಿ ಎಸ್-400 ಕ್ಷಿಪಣಿ ನಿರೋಧಕ ವ್ಯವಸ್ಥೆಗಳು ಸೇವೆಗೆ ಪ್ರವೇಶಿಸಿದೆ. 2018 ಅಕ್ಟೋಬರ್ ನಲ್ಲಿ ರಷ್ಯಾ  ಹಾಗೂ ಭಾರತ ಎಸ್‌-400 ಪೂರೈಕೆ ಸಂಬಂಧ  ಒಪ್ಪಂದಕ್ಕೆ ಸಹಿ ಹಾಕಿದವು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries