ನವದೆಹಲಿ :ಬಟ್ಟೆಬರೆಗಳು ಹಾಗೂ ಪಾದರಕ್ಷೆಗಳಿಗೆ ಜನವರಿ 1, 2022ರಿಂದ ಸಮಾನ ಶೇ. 12ರಷ್ಟು ಜಿಎಸ್‌ಟಿ ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಎರಡೂ ಉತ್ಪನ್ನಗಳ ಬೆಲೆಯೇರಿಕೆಯಾಗಲಿದೆ. ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ನವೆಂಬರ್ 18ರಿಂದ ಜಿಎಸ್‌ಟಿ ಏರಿಕೆ ಕುರಿತು ಸೂಚನೆ ನೀಡಿದೆ.




