ಉಪ್ಪಳ: ಚೇರಾಲು ಶಿವಾಜಿನಗರ ಶ್ರೀ ಶಾರದಾ ಭಜನ ಮಂದಿರದ ಶ್ರೀ ಶಾರದೋತ್ಸವ ಸಮಿತಿಯ 2021-22ನೆ ಸಾಲಿನ ಪದಾಧಿಕಾರಿಗಳ ಆಯ್ಕೆ ಇತೀಚೆಗೆ ನಡೆಯಿತು. ಅಧ್ಯಕ್ಷರಾಗಿ ದಿವಾಕರ ಸಿ. ಎಚ್., ಉಪಾಧ್ಯಕ್ಷರಾಗಿ ರಮೇಶ ಸಿ. ಎಚ್. ಕಾರ್ಯದರ್ಶಿಯಾಗಿ ಅಶೋಕ್ ಸಿ, ಜೊತೆ ಕಾರ್ಯದರ್ಶಿಯಾಗಿ ಸುನಿಲ್ ಕುಮಾರ್, ಕೋಶಾಧಿಕಾರಿ ಲೋಕೇಶ್ ಸಿ. ಎಚ್. ಸದಸ್ಯರಾಗಿ ಶ್ರೀರಾಮ್ ಮೂರ್ತಿ,ಶಂಕರ ಮಾಸ್ತರ್, ಚಂದ್ರ .ಬಿ., ಆನಂದ ಸಿ. ಎಚ್. ಕಿರಣ್ ಭಟ್ ವಾಟೆತ್ತಿ ಸದಾಶಿವ ಸಿ. ಕೆ, ಕೃಷ್ಣಪ್ಪ .ಪಿ, ಪ್ರಕಾಶ್ ಭಟ್, ಜಯಪ್ರಕಾಶ್ (ಜೆ. ಪಿ), ರಮೇಶ . ಎಂ, ಹರಿಶ್ಚಂದ್ರ ಕುಲಾಲ್, ಚೇತನ್ ರಾಜ್
ರಶ್ವಿನ್ ಸಿ. ಎಚ್. ವೈಶಾಕ್ ಚೇರಾಲ್, ಮಹೇಶ್ ರೆÀಂಬಾಯಿಮೂಲೆ ಇವರು ಆಯ್ಕೆಯಾದರು.




